ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಸಾಮಾನ್ಯತೆ ଶବ୍ଦର ଅର୍ଥ ଏବଂ ଉଦାହରଣ ।

ಸಾಮಾನ್ಯತೆ   ನಾಮಪದ

ଅର୍ଥ : ಎಲ್ಲರಂತೆಯೇ ಸಾಮಾನ್ಯವಾಗಿ ಇರುವಿಕೆ ಮತ್ತು ಸರಳವಾಗಿ ಸಾಧಾರಣವಾಗಿ ಬದುಕುವಿಕೆ

ଉଦାହରଣ : ಆತನು ಶ್ರೀಮಂತನಾಗಿದ್ದರೂ ಜನಸಾಮಾನ್ಯರಂತೆ ಬದುಕುವ ಸರಳ ಗುಣವೇ ಆತನ ಗೌರವವನ್ನು ಹೆಚ್ಚಿಸಿದೆ.

ସମକକ୍ଷ : ಸಾಧಾರಣವಾದ


ଅନ୍ୟ ଭାଷାରେ ଅନୁବାଦ :

सामान्य या साधारण होने की अवस्था या भाव।

चारित्रिक सामान्यता बड़े-बड़े विद्वानों का एक गुण है।
साधारणता, सामान्यता

The quality of being simple or uncompounded.

The simplicity of a crystal.
simpleness, simplicity

ଅର୍ଥ : ಯಾವುದಾದರು ವಸ್ತುಗಳ ಗುಣ, ಪ್ರಮಾಣಗಳು ಒಂದಕ್ಕೊಂದು ಕೆಲಸಕ್ಕೆ ಅಥವಾ ಅಧಿಕ ಅಥವಾ ಅದರ ಒಳ್ಳೆಯ ಅಥವಾ ಕೆಟ್ಟದಾಗುವುದರ ವಿಚಾರ

ଉଦାହରଣ : ರಾಮನನ್ನು ತುಲನೆ ಮಾಡುವುದರಲ್ಲಿ ಶ್ಯಾಮನು ಚತುರನಾಗಿದ್ದಾನೆ.

ସମକକ୍ଷ : ತುಲನೆ, ಹೋಲಿಕೆ


ଅନ୍ୟ ଭାଷାରେ ଅନୁବାଦ :

कई वस्तुओं के गुण, मान आदि के एक दूसरे से कम या अधिक अथवा उनके अच्छे या बुरे होने का विचार।

राम की तुलना में श्याम अधिक चतुर है।
अपेक्षा, तुलना, मुक़ाबला, मुक़ाबिला, मुकाबला, मुकाबिला

Relation based on similarities and differences.

comparison