ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಸಾಧು ଶବ୍ଦର ଅର୍ଥ ଏବଂ ଉଦାହରଣ ।

ಸಾಧು   ನಾಮಪದ

ଅର୍ଥ : ಸಂಸಾರದಿಂದ ದೂರ ಉಳಿದು ಧಾರ್ಮಿಕ ಆಚರಣೆಯಲ್ಲಿ ಜೀವನವನ್ನು ನಡೆಸುತ್ತಿರುವ ವ್ಯಕ್ತಿಪುರುಷ

ଉଦାହରଣ : ಸಾಧುಗಳ ಜೀವನ ಸದಾ ಪರೋಪಕಾರದಲ್ಲಿ ಕಳೆದು ಹೋಗಿರುವುದು.

ସମକକ୍ଷ : ಋಷಿ, ಮಾಹಾತ್ಮ, ಮುನಿ, ಸಂತರು


ଅନ୍ୟ ଭାଷାରେ ଅନୁବାଦ :

सांसारिकता से अलग रहकर धार्मिक जीवन बिताने वाला पुरुष।

साधु का जीवन परोपकार में ही व्यतीत होता है।
नीवर, नैकटिक, महात्मा, संत, सन्त, साधु

(Hinduism) an ascetic holy man.

saddhu, sadhu

ଅର୍ଥ : ದರಿದ್ರ ವ್ಯಕ್ತಿಬಡವ ವ್ಯಕ್ತಿ

ଉଦାହରଣ : ಸೇಠ್ ಮನೋಹರದಾಸನು ಸದಾ ಬಡವರಿಗೆ ಸಹಾಯ ಮಾಡುತ್ತಾರೆ.

ସମକକ୍ଷ : ಗತಿಯಿಲ್ಲದವ, ದರಿದ್ರ, ದೀನ, ನಮ್ರ, ನಿರ್ಧನ ವ್ಯಕ್ತಿ, ಪರದೇಶಿ, ಫಕೀರ, ಬಡವ, ಭಿಕ್ಷುಕ, ಮಹಮ್ಮದೀಯ ಸಾಧು, ಸುಶೀಲ


ଅନ୍ୟ ଭାଷାରେ ଅନୁବାଦ :

निर्धन व्यक्ति।

सेठ मनोहरदास सदा गरीबों की मदद करते हैं।
गरीब, गरीब व्यक्ति, ग़रीब, दरिद्र, दीन, निर्धन, निर्धन व्यक्ति, फकीर, फ़क़ीर, मसकीन, मिसकिन, रंक, सर्वहारा

A person with few or no possessions.

have-not, poor person

ଅର୍ଥ : ಸಾಧು ಸಂತರು ಮುಂತಾದವರನ್ನು ಸಂಭೋಧಿಸಿ ಕರೆಯುವಂತಹ

ଉଦାହରଣ : ಇಂದು ನಮ್ಮ ಹಳ್ಳಿಗೆ ಸ್ವಾಮಿ ಮಾದ್ವಾನಂದರು ಬರುತ್ತಿರುವರು.

ସମକକ୍ଷ : ಗುರುಗಳು, ಸಂತರು, ಸ್ವಾಮಿ, ಸ್ವಾಮೀಜಿ


ଅନ୍ୟ ଭାଷାରେ ଅନୁବାଦ :

साधु, संतों आदि के लिए संबोधन।

आज हमारे गाँव में स्वामी माधवानंद पधारे हैं।
स्वामी

A Hindu religious teacher. Used as a title of respect.

swami

ಸಾಧು   ಗುಣವಾಚಕ

ଅର୍ଥ : ತಪಸ್ಸು ಮಾಡುವವ

ଉଦାହରଣ : ತಪಸ್ವಿಯಾದ ಮಹಾತ್ಮಾ ಸಮಾಧಿಸ್ಥರಾದರು.

ସମକକ୍ଷ : ತಪವಂತ, ತಪಸ್ವಿ, ತಪಿಸುವವ, ಸಾಧುವಾದ, ಸಾಧುವಾದಂತ, ಸಾಧುವಾದಂತಹ


ଅନ୍ୟ ଭାଷାରେ ଅନୁବାଦ :

तपस्या करनेवाला।

तपस्वी महात्मा समाधिस्थ हैं।
तपसी, तपस्वी, तपावंत, तपावन्त, तपिया, तपी, तापस, त्यागी

ଅର୍ଥ : ಯಾವುದೇ ವ್ಯಕ್ತಿಯ ತುಂಬಾ ಮೃಧುವಾದ ಕೋಮಲವಾದ ಸ್ವಭಾವ

ଉଦାହରଣ : ನನ್ನ ಗೆಳೆಯನೊಬ್ಬ ತುಂಬಾ ಸೌಮ್ಯ ಸ್ವಭಾವದವನು.

ସମକକ୍ଷ : ಮೃಧು, ಮೆತ್ತನೆಯ, ಶಾಂತ, ಸೌಮ್ಯ


ଅନ୍ୟ ଭାଷାରେ ଅନୁବାଦ :

जिसका स्वभाव अच्छा हो।

सौम्य व्यक्ति अपने स्वभाव से सबका दिल जीत लेता है।
अदृप्त, अभिविनीत, सुजान, सुशील, सौम्य

Having or showing a kindly or tender nature.

The gentle touch of her hand.
Her gentle manner was comforting.
A gentle sensitive nature.
Gentle blue eyes.
gentle