ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಸಾಧನೆ ଶବ୍ଦର ଅର୍ଥ ଏବଂ ଉଦାହରଣ ।

ಸಾಧನೆ   ನಾಮಪದ

ଅର୍ଥ : ಯಾವುದಾದರು ಕಾರ್ಯವನ್ನು ಸಿದ್ಧಿಸಿಕೊಳ್ಳುವುದಕ್ಕಾಗಿ ಮಾಡುವ ಕಠಿಣವಾದ ಪರಿಶ್ರಮ

ଉଦାହରଣ : ಅರ್ಜುನನು ಸತತ ಪ್ರಯತ್ನದಿಂದ ಬಿಲ್ಲು ವಿದ್ಯೆಯಲ್ಲಿ ಪಾರಂಗತನಾದನು.

ସମକକ୍ଷ : ಅಭ್ಯಾಸ, ತಪಸ್ಸು, ಪ್ರಯತ್ನ, ಯತ್ನ, ಸತತ ಪ್ರಯತ್ನ, ಸಿದ್ಧಿ


ଅନ୍ୟ ଭାଷାରେ ଅନୁବାଦ :

कोई कार्य सिद्ध करने के लिए किया जाने वाला कठिन परिश्रम।

अर्जुन की साधना ने उसे एक बड़ा धनुर्धर बना दिया।
अध्यवसाय, आकूति, तकरीब, तक़रीब, तप, तपस्या, सतत प्रयत्न, साधना

Persevering determination to perform a task.

His diligence won him quick promotions.
Frugality and industry are still regarded as virtues.
diligence, industriousness, industry

ଅର୍ଥ : ಯಾವುದೇ ಸಂಗತಿಯನ್ನು ತುಂಬಾ ಕಠಿಣವಾಗಿ ಪ್ರಯತ್ನಪೂರ್ವಕವಾಗಿ ಮಾಡಿ ಮುಗಿಸಿರುವುದು ಅಥವಾ ಅಸಾಧ್ಯವೆನ್ನಿಸಿದ್ದನ್ನು ಕಷ್ಟದಿಂದ ಮಾಡಿರುವುದು

ଉଦାହରଣ : ಸಚಿನ್ ತೆಂಡೊಲ್ಕರ್ ನು ಕ್ರಿಕೆಟ್ನಲ್ಲಿ ಮಹತ್ವದ ಸಾಧನೆ ಮಾಡಿದ್ದಾನೆ.

ସମକକ୍ଷ : ಈಡೇರಿಕೆ, ನೆರವೇರಿಕೆ


ଅନ୍ୟ ଭାଷାରେ ଅନୁବାଦ :

वह बहुत ही अच्छा काम जो कठिनाई से किया गया हो।

सचिन को क्रिकेट के खेल में बहुत उपलब्धि प्राप्त हुई है।
उपलब्धि

The action of accomplishing something.

accomplishment, achievement

ଅର୍ଥ : ಕೆಲಸ ಪ್ರಾರಂಭಿಸಿ ಸಿದ್ಧಿ ಅಥವಾ ಪೂರ್ಣವಾಗಿ ಮುಗಿಸುವ ಕ್ರಿಯೆ

ଉଦାହରଣ : ಅವನು ಹಿಮಾಲಯದ ಪರ್ವತ ಹತ್ತುವ ಮೂಲಕ ಸಾಧನೆ ಮಾಡಿದ್ದಾನೆ.

ସମକକ୍ଷ : ಸಿದ್ಧಿ


ଅନ୍ୟ ଭାଷାରେ ଅନୁବାଦ :

कार्य आरम्भ करके सिद्ध या पूरा करने की क्रिया।

उसने योग द्वारा स्वास्थ्य साधन में महारत हासिल कर ली।
साधन, साधनता, साधना

The action of accomplishing something.

accomplishment, achievement

ଅର୍ଥ : ಯೋಗ ಅಥವಾ ತಪಸ್ಸಿನಿಂದ ದೊರೆಯುವ ಅಲೋಕಿಕ ಶಕ್ತಿ

ଉଦାହରଣ : ಸ್ವಾಮಿಜಿಗಳಿಗೆ ಹಲವಾರು ಪ್ರಕಾರದ ಸಿದ್ಧಿ ಪ್ರಾಪ್ತವಾಗಿದೆ.

ସମକକ୍ଷ : ಸಿದ್ಧಿ, ಸಿದ್ಧಿ ಸಾಧನೆ, ಸಿದ್ಧಿ-ಸಾಧನೆ


ଅନ୍ୟ ଭାଷାରେ ଅନୁବାଦ :

योग या तपस्या के द्वारा प्राप्त होने वाली अलौकिक शक्ति।

स्वामीजी को कई प्रकार की सिद्धियाँ प्राप्त हैं।
सिद्धि

An ability that has been acquired by training.

accomplishment, acquirement, acquisition, attainment, skill

ଅର୍ଥ : ಈ ತರಹದ ಕೆಲಸ ಮಾಡಿ ಮಾಡಿ ಶರೀರ ದುರ್ಬಲವಾಗುತ್ತಾ ಹೋಗುವುದು

ଉଦାହରଣ : ಪರಿಶ್ರಮದಿಂದ ದೊರತ ಫಲ ತುಂಬಾ ಸಿಹಿಯಾಗಿರುವುದು

ସମକକ୍ଷ : ಕಷ್ಟ, ಪರಿಶ್ರಮ, ಪ್ರಯಾಸ, ಶ್ರಮ


ଅନ୍ୟ ଭାଷାରେ ଅନୁବାଦ :

ऐसा काम जिसे करते-करते शरीर में शिथिलता आने लगे।

परिश्रम का फल मीठा होता है।
आयास, उद्यम, कसाला, ज़ोर, जोर, परिश्रम, मशक्कत, मेहनत, श्रम