ଅର୍ଥ : ಗುಣಕ್ಕೆ ಸಂಬಂಧಿಸಿದ ವಿಶಿಷ್ಟತೆ
ଉଦାହରଣ :
ಉಪಕರಣಗಳ ಗುಣಮಟ್ಟವನ್ನು ಪರೀಕ್ಷಿಸುವರು.
ସମକକ୍ଷ : ಉತ್ಕೃಷ್ಟತೆ, ಉತ್ತಮ ದರ್ಜೆ, ಗುಣಮಟ್ಟ, ಚೆನ್ನಾಗಿರುವಿಕೆ, ವಿಶಿಷ್ಟ ಗುಣ, ವೈಶಿಷ್ಟ, ವೈಶಿಷ್ಟ್ಯ, ಶ್ರೇಷ್ಟತೆ, ಸಾಮರ್ಥ್ಯ
ଅନ୍ୟ ଭାଷାରେ ଅନୁବାଦ :
ଅର୍ଥ : ಸ್ವಾಭಾವಿಕ ಪ್ರವೃತ್ತಿ
ଉଦାହରଣ :
ಕೆಲವೆ ಮಾತುಗಳಿಗೆ ಅಂಜಲಿ ಕೋಪಗೊಳ್ಳುವುದು ಅವಳ ಸಹಜ ಪ್ರವೃತ್ತಿ
ସମକକ୍ଷ : ಸಹಜ ಸ್ವಭಾವ, ಸಹಜಪ್ರವೃತ್ತಿ, ಸಹಜವೃತ್ತಿ
ଅନ୍ୟ ଭାଷାରେ ଅନୁବାଦ :
स्वाभाविक प्रवृत्ति।
थोड़ी सी बात पर नाराज़ हो जाना अंजली की सहजवृत्ति है।Inborn pattern of behavior often responsive to specific stimuli.
The spawning instinct in salmon.