ଅର୍ଥ : ಸಾಮಾನ್ಯ ವ್ಯಕ್ತಿಯಷ್ಟೇ ಅಥವಾ ವಸ್ತುವಷ್ಟೇ ಗಾತ್ರವಿರುವ
ଉଦାହରଣ :
ಗಾಂಧೀಜಿಯ ಸಹಜಗಾತ್ರದ ಪ್ರತಿಮೆಯನ್ನು ಸ್ಥಾಪಿಸಿದ್ದಾರೆ.
ସମକକ୍ଷ : ಸಹಜಗಾತ್ರದಂತ, ಸಹಜಗಾತ್ರದಂತಹ
ଅନ୍ୟ ଭାଷାରେ ଅନୁବାଦ :
Having the approximate size of a human being.
human-sized