ଅର୍ଥ : ಯಾವುದೇ ಬಗೆಯ ಸಂಪರ್ಕ ಇರುವ
ଉଦାହରଣ :
ಈ ಕೆಲಸದಲ್ಲಿ ರಾಮನಿಗೆ ಯಾವುದೇ ರೀತಿಯ ಸಂಬಂದವಿಲ್ಲ
ସମକକ୍ଷ : ನಂಟಸ್ತಿಕೆ, ನಂಟು, ಸಂಬಂದ
ଅନ୍ୟ ଭାଷାରେ ଅନୁବାଦ :
A state of connectedness between people (especially an emotional connection).
He didn't want his wife to know of the relationship.ଅର୍ଥ : ಒಬ್ಬರನ್ನೊಬ್ಬರು ಸೇರುವ, ಸಂಪರ್ಕಿಸುವ ಕ್ರಿಯೆ
ଉଦାହରଣ :
ಬೇರೆ ಕಡೆ ವಲಸೆ ಹೋದ ಕಾರಣ ಹಳ್ಳಿಗಳಲ್ಲಿ ಸಂಬಂಧವು ಹೆಚ್ಚಾಗಿ ಬಳಕೆಯಲ್ಲಿಲ್ಲಅತೀ ಕೆಲಸದ ಒತ್ತಡದಿಂದ ನಗರಗಳಲ್ಲಿ ನೆಂಟಸ್ತನ ಉಳಿಸಿಕೊಳ್ಳಲು ಸಮಯವಿಲ್ಲ
ଅନ୍ୟ ଭାଷାରେ ଅନୁବାଦ :
The state of being connected.
The connection between church and state is inescapable.