ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಸಶಸ್ತ್ರಧಾರಿ ଶବ୍ଦର ଅର୍ଥ ଏବଂ ଉଦାହରଣ ।

ಸಶಸ್ತ್ರಧಾರಿ   ನಾಮಪದ

ଅର୍ଥ : ಸೈನ್ಯ ಅಥವಾ ರಕ್ಷಣಾ ದಳದಲ್ಲಿ ಇದ್ದು ಯುದ್ಧಮಾಡುವ ವ್ಯಕ್ತಿ

ଉଦାହରଣ : ಅವನು ವೀರ ಸೈನಿಕ.

ସମକକ୍ଷ : ಕಂಚುಕ, ಕಟ್ಟಾಳು, ಕದನವೀರ, ಕಲಿ, ಕಾದಾಳು, ಕಾಲಾಳು, ಖಡ್ಗಧಾರಿ, ತಲಾರಿ, ತಳವರ, ತಳವಾರ, ತಳಾರ, ತಳ್ವಾರ್, ದಂಡಧಾರಿ, ದಂಡಾಳು, ಧನುರ್ಧಾರಕ, ಪರಾಕ್ರಮಿ, ಪಹರೆಯವ, ಪಾಯಕ, ಪಾರ, ಬಾಣಗಾರ, ಭಟ, ಯೋದ್ಧಾ, ಯೋಧ, ರಕ್ಷಕ, ರಣಕಲಿ, ವೀರ ಸೈನಿಕ, ಶಿಪಾಯಿ, ಸಿಪಾದಾರ, ಸಿಪಾಯಿ, ಸುಭಟ, ಸೈನಿಕ, ಸ್ಕಂದ, ಹೋರಾಟಗಾರ, ಹೋರಾಳು, ಹೋರುಕಲಿ


ଅନ୍ୟ ଭାଷାରେ ଅନୁବାଦ :

सेना या फौज में रहकर लड़ने वाला।

वह एक बहादुर सैनिक है।
जंवा, जवाँ, जवान, जोधा, पलटनिया, फ़ौज़ी, फ़ौजी, फौजी, भट, योद्धा, योधा, लड़ाका, सिपाही, सैनिक

ಸಶಸ್ತ್ರಧಾರಿ   ಗುಣವಾಚಕ

ଅର୍ଥ : ಯಾರು ಶಸ್ತ್ರಾಸ್ತವನ್ನು ಹಿಡಿದಿರುವರೋ

ଉଦାହରଣ : ಬ್ಯಾಂಕ್ ದರೋಡೆಮಾಡಿದ ಮೂವರು ಸಶಸ್ತ್ರಧಾರಿ ಕಳ್ಳರನ್ನು ಪೋಲಿಸರು ಹಿಡಿದಿದ್ದಾರೆ.

ସମକକ୍ଷ : ಶಸ್ತ್ರಾಧಾರಿ, ಶಸ್ತ್ರಾಧಾರಿಯಾದ, ಶಸ್ತ್ರಾಧಾರಿಯಾದಂತ, ಶಸ್ತ್ರಾಧಾರಿಯಾದಂತಹ, ಸಶಸ್ತ್ರ, ಸಶಸ್ತ್ರಧಾರಿಯಾದ, ಸಶಸ್ತ್ರಧಾರಿಯಾದಂತ, ಸಶಸ್ತ್ರಧಾರಿಯಾದಂತಹ, ಸಶಸ್ತ್ರವಾದ, ಸಶಸ್ತ್ರವಾದಂತ


ଅନ୍ୟ ଭାଷାରେ ଅନୁବାଦ :

जो शस्त्र लिए हुए हो।

बैंक लूटनेवाले तीन सशस्त्र डाकूओं को पुलिस ने धर दबोचा।
शस्त्रधारी, सशस्त्र

(used of persons or the military) characterized by having or bearing arms.

Armed robbery.
armed