ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಸರಳ ଶବ୍ଦର ଅର୍ଥ ଏବଂ ଉଦାହରଣ ।

ಸರಳ   ನಾಮಪದ

ଅର୍ଥ : ಆ ಸ್ಥಿತಿಯುಲ್ಲಿ ಯಾವುದಾದರು ಕೆಲಸ ಮಾಡುವುದರಲ್ಲಿರುವ ಕಠಿಣತೆ ಅಥವಾ ಅಡಚಣೆಗಳು ಇಲ್ಲದಿರುವುದು

ଉଦାହରଣ : ಎರಡನೇಯವರಬೇರೆಯವರ ಜತೆಯಲ್ಲಿ ಕೆಲಸಮಾಡುವುದಕ್ಕಿಂತ ಹೆಚ್ಚಾಗಿ ನಿಮ್ಮ ಜತೆಯಲ್ಲಿ ಕೆಲಸಮಾಡುವುದು ಸುಲಭಅನುಕೂಲ.

ସମକକ୍ଷ : ಅನುಕೂಲತೆ, ಸವಲತ್ತು, ಸುಖ, ಸುಲಭ, ಸೌಕರ್ಯ, ಸೌಲಭ್ಯ


ଅନ୍ୟ ଭାଷାରେ ଅନୁବାଦ :

वह स्थिति जिसमें कोई काम करने में कुछ कठिनता या अड़चन न हो।

दूसरों की अपेक्षा आपके साथ काम करने में ज्यादा सुविधा है।
आसानी, सहूलियत, सुगमता, सुभीता, सुविधा

Freedom from difficulty or hardship or effort.

He rose through the ranks with apparent ease.
They put it into containers for ease of transportation.
The very easiness of the deed held her back.
ease, easiness, simpleness, simplicity

ଅର୍ଥ : ಸರಳವಾಗಿ ಸಿಗುವಂತಹದು

ଉଦାହରଣ : ರೈತರಿಗೆ ಸುಲಭವಾಗಿ ಆಹಾರ ಪದಾರ್ಥ ಸಿಕ್ಕಿದರೂ ಪೌಪ್ಠಿಕ ಆಹಾರ ತಿನ್ನಲು ದೊರೆಯುವುದಿಲ್ಲ.

ସମକକ୍ଷ : ಸುಲಭ


ଅନ୍ୟ ଭାଷାରେ ଅନୁବାଦ :

सुलभ होने की अवस्था या भाव।

किसानों के पास अन्न की सुलभता होने पर भी उन्हें पौष्टिक आहार नसीब नहीं होता।
आलब्धता, सहज प्राप्यता, सुलभता

The quality of being at hand when needed.

accessibility, availability, availableness, handiness

ଅର୍ଥ : ತಳಕುಬಳಕು ಮತ್ತು ತೋರಿಕೆ ಇಲ್ಲದೆ ಸರಳವಾಗಿ ಇರುವ ಸ್ಥಿತಿ ಅಥವಾ ಭಾವನೆ

ଉଦାହରଣ : ಸಂತರು ತಮ್ಮ ಜೀವನವನ್ನು ಸರಳತೆಯಿಂದ ನಡೆಸಲು ಇಷ್ಟ ಪಡುವರು


ଅନ୍ୟ ଭାଷାରେ ଅନୁବାଦ :

तामझाम और दिखावा न करते हुए सरल होने की अवस्था या भाव।

संत लोग सादगी से जीवन बिताना पसंद करते हैं।
सादगी, सादापन

The appearance of being plain and unpretentious.

plainness

ಸರಳ   ಗುಣವಾಚಕ

ଅର୍ଥ : ಸಾಧಿಸಲು ಯೋಗ್ಯವಾದಂತಹ

ଉଦାହରଣ : ಗಾಯತ್ರಿ ಮಂತ್ರವು ಸರಳವಾಗಿದೆ.

ସମକକ୍ଷ : ಸರಳವಾದ, ಸರಳವಾದಂತ, ಸರಳವಾದಂತಹ, ಸಾಧಿಸತಕ್ಕ, ಸಾಧಿಸತಕ್ಕಂತ, ಸಾಧಿಸತಕ್ಕಂತಹ, ಸಿದ್ಧಪಡಿಸತಕ್ಕ, ಸಿದ್ಧಪಡಿಸತಕ್ಕಂತ, ಸಿದ್ಧಪಡಿಸತಕ್ಕಂತಹ, ಸುಲಭ, ಸುಲಭವಾದ, ಸುಲಭವಾದಂತ, ಸುಲಭವಾದಂತಹ


ଅନ୍ୟ ଭାଷାରେ ଅନୁବାଦ :

सिद्ध करने योग्य।

गायत्री मंत्र साध्य है।
साधनीय, साध्य

Capable of being attained or accomplished.

Choose an attainable goal.
Art is not something that is come-at-able by dint of study.
attainable, come-at-able

ଅର୍ଥ : ಸಾಧಾರಣವಾಗಿರುವಂತಹ

ଉଦାହରଣ : ವಿಧವೆಯು ಸಾಧಾರಣವಾದ ಬಟ್ಟೆಯನ್ನು ಧರಿಸುತ್ತಾಳೆ.

ସମକକ୍ଷ : ಸರಳವಾಗಿರುವ, ಸರಳವಾಗಿರುವಂತ, ಸರಳವಾಗಿರುವಂತಹ, ಸರಳವಾದ, ಸರಳವಾದಂತ, ಸರಳವಾದಂತಹ, ಸಾದಾ, ಸಾದಾವಗಿರುವ, ಸಾದಾವಾಗಿರುವಂತ, ಸಾದಾವಾಗಿರುವಂತಹ, ಸಾದಾವಾದ, ಸಾಧಾರಣ, ಸಾಧಾರಣವಾಗಿರುವ, ಸಾಧಾರಣವಾಗಿರುವಂತ, ಸಾಧಾರಣವಾಗಿರುವಂತಹ, ಸಾಧಾರಣವಾದ, ಸಾಧಾರಣವಾದಂತ, ಸಾಧಾರಣವಾದಂತಹ


ଅନ୍ୟ ଭାଷାରେ ଅନୁବାଦ :

बिना रंगा हुआ।

विधवाएँ सादे कपड़े पहनती हैं।
अनराता, सादा

Lacking patterns especially in color.

plain, unpatterned

ଅର୍ଥ : ಸುಲಭವಾಗಿರುವ ಅಥವಾ ಸರಳವಾಗಿರವ

ଉଦାହରଣ : ಈಶ್ವರನನ್ನು ಕಾಣಬೇಕಾದರೆ ಭಕ್ತಿಯೊಂದೆ ಸರಳ ಮಾರ್ಗ.

ସମକକ୍ଷ : ಸಹಜ, ಸುಗಮ, ಸುಲಭ


ଅନ୍ୟ ଭାଷାରେ ଅନୁବାଦ :

जल्दी हो सकने वाला या जिसमें कठिनाई न हो।

प्रभु प्राप्ति का सरल मार्ग भक्ति है।
अविकट, आसान, सरल, सहज, सहल, सीधा, सुगम, सुहंगम

ଅର୍ଥ : ಯಾರ ಮನಸ್ಸಿನಲ್ಲಿ ಮೋಸ-ಕಪಟ ಇಲ್ಲವೋ ಮತ್ತು ಯಾರು ಒಳ್ಳೆಯ ವ್ಯಕ್ತಿಗಳೋ

ଉଦାହରଣ : ಇತ್ತೀಚಿನ ದಿನದಲ್ಲಿ ಸರಳ ವ್ಯಕ್ತಿಯನ್ನು ಯಾರು ಮೆಚ್ಚುವುದಿಲ್ಲ.

ସମକକ୍ଷ : ಕಪಟ ತಿಳಿಯದವ, ಕಪಟವಿಲ್ಲದ, ಮುಗ್ಧ ಸ್ವಭಾವದ, ಸರಳ ಸ್ವಭಾವದ, ಸಾಧು ಸ್ವಭಾವದ, ಸಾಧು-ಸ್ವಭಾವದ, ಸೀದಾ ಸಾದ, ಸೀದಾ-ಸಾದ


ଅନ୍ୟ ଭାଷାରେ ଅନୁବାଦ :

Lacking in sophistication or worldliness.

A child's innocent stare.
His ingenuous explanation that he would not have burned the church if he had not thought the bishop was in it.
ingenuous, innocent

ଅର୍ଥ : ವಿಶೇಷವಾದ ಆಡಂಬರ ಅಥವಾ ಶೃಂಗಾರವಿಲ್ಲದ

ଉଦାହରଣ : ಬಾಬಾ ಆಮಂಟೆ ಅವರು ಸದಾ ಸರಳ ಜೀವನ ನಡೆಸುತ್ತಿದ್ದರು.

ସମକକ୍ଷ : ಸಮಾನ್ಯ, ಸಾಧಾರಣ, ಸೀದಾ-ಸಾದ, ಸುಲಭ


ଅନ୍ୟ ଭାଷାରେ ଅନୁବାଦ :

बिना विशेष आडंबर या बनावट का।

बाबा आमटे सादा जीवन जीते हैं।
सादा, साधारण, सामान्य, सिंपल, सिम्पल

ଅର୍ଥ : ಮಾಡುವುದಕ್ಕೆ ಯೋಗ್ಯವಾದಂತಹ

ଉଦାହରଣ : ಕಳ್ಳತನ, ಅಪ್ರಮಾಣಿಕತೆ ಮೊದಲಾದವುಗಳು ಸಾಧಿಸತಕ್ಕಂತಹ ಕಾರ್ಯಗಳಲ್ಲ.

ସମକକ୍ଷ : ಸರಳವಾದ, ಸರಳವಾದಂತ, ಸರಳವಾದಂತಹ, ಸಾಧಿಸತಕ್ಕ, ಸಾಧಿಸತಕ್ಕಂತ, ಸಾಧಿಸತಕ್ಕಂತಹ, ಸಿದ್ಧಪಡಿಸತಕ್ಕ, ಸಿದ್ಧಪಡಿಸತಕ್ಕಂತ, ಸಿದ್ಧಪಡಿಸತಕ್ಕಂತಹ, ಸುಲಭ, ಸುಲಭವಾದ, ಸುಲಭವಾದಂತ, ಸುಲಭವಾದಂತಹ


ଅନ୍ୟ ଭାଷାରେ ଅନୁବାଦ :

करने योग्य।

चोरी,बेइमानी आदि करणीय कर्म नहीं हैं।
करणीय, साध्य

Capable of being done with means at hand and circumstances as they are.

executable, feasible, practicable, viable, workable