ଅର୍ଥ : ತುಂಬಾ ತೂತುಗಳಿಂದ ಕೂಡಿದಂತಹ
ଉଦାହରଣ :
ಸ್ಪಾಂಜ್ ಸರಂಧ್ರ ರಚನೆಯನ್ನು ಹೊಂದಿರುವಂತಹ ಜೀವಿ.
ସମକକ୍ଷ : ತೂತುತೂತಾದ, ತೂತುತೂತಾದಂತ, ತೂತುತೂತಾದಂತಹ, ರಂಧ್ರಾತ್ಮಕ, ರಂಧ್ರಾತ್ಮಕಂತ, ರಂಧ್ರಾತ್ಮಕಂತಹ, ಸರಂಧ್ರವಾದ, ಸರಂಧ್ರವಾದಂತ, ಸರಂಧ್ರವಾದಂತಹ
ଅନ୍ୟ ଭାଷାରେ ଅନୁବାଦ :
ଅର୍ଥ : ತೂತುಗಳಿಂದ ಕೂಡಿದ ಅಥವಾ ರಂದ್ರಗಳಿಂದ ತುಂಬಿದ
ଉଦାହରଣ :
ಜರಡಿಯು ತೂತುಗಳಿರುವ ವಸ್ತು.
ସମକକ୍ଷ : ತೂತುಗಳಿರುವ, ರಂಧ್ರಗಳಿಂದ ತುಂಬಿದ
ଅନ୍ୟ ଭାଷାରେ ଅନୁବାଦ :
जिसमें छिद्र हो।
चलनी छिद्रयुक्त होती है।