ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಸಮ್ಮಿಲನ ଶବ୍ଦର ଅର୍ଥ ଏବଂ ଉଦାହରଣ ।

ಸಮ್ಮಿಲನ   ನಾಮಪದ

ଅର୍ଥ : ಯಾವುದಾದರು ವಸ್ತು, ದಳ ಮೊದಲಾದವುಗಳು ಇನ್ನೊಂದು ವಸ್ತು, ದಳ ಮೊದಲಾದವುಗಳಲ್ಲಿ ಒಂದಾಗುವ ಅಥವಾ ಸೇರುವ ಕ್ರಿಯೆ

ଉଦାହରଣ : ಸತ್ತ ನಂತರ ನಮ್ಮ ಆತ್ಮ ದೇವರಲ್ಲಿ ವಿಲೀನವಾಗುತ್ತದೆ ಎಂದು ನಂಬಲಾಗಿದೆ.

ସମକକ୍ଷ : ವಿಲೀನ, ವಿಲೀನೀಕರಣ


ଅନ୍ୟ ଭାଷାରେ ଅନୁବାଦ :

किसी वस्तु, दल आदि का दूसरी वस्तु, दल आदि में समा जाने की क्रिया।

कहा जाता है कि मृत्यु पश्चात् आत्मा का परमात्मा में विलय हो जाता है।
लय, विलय, विलयन, विलीनीकरण, संविलयन

The process of going into solution.

The dissolving of salt in water.
dissolution, dissolving

ଅର୍ଥ : ಯಾವುದಾದರು ರಾಜ್ಯ ಅಥವಾ ಸಂಸ್ಥಾನ ಅಕ್ಕ-ಪಕ್ಕದ ಸರಕಾರಿ ಅಥವಾ ಬೇರೆ ದೊಡ್ಡ ರಾಷ್ಟ್ರ ಅಥವಾ ರಾಜ್ಯದಲ್ಲಿ ಸೇರಿಕೊಂಡು ಒಂದಾಗುವ ಕ್ರಿಯೆ

ଉଦାହରଣ : ಸ್ವಾತಂತ್ರ ಭಾರತದಲ್ಲಿ ಅನೇಕ ರಾಜ್ಯಗಳು ವಿಲೀನವಾಗಿದೆ.

ସମକକ୍ଷ : ವಿಲೀನ, ವಿಲೀನೀಕರಣ


ଅନ୍ୟ ଭାଷାରେ ଅନୁବାଦ :

किसी राज्य या रियासत का आस-पास के सरकारी अथवा अन्य बड़े राष्ट्र या राज्य में मिलकर एक हो जाने की क्रिया।

स्वतंत्र भारत में कई रियासतों का विलय हुआ।
विलय, विलयन, विलीनीकरण, संविलयन

The act of joining together as one.

The merging of the two groups occurred quickly.
There was no meeting of minds.
coming together, meeting, merging