ଅର୍ଥ : ಯಾವುದಾದರೂ ಒಂದೇ ವಸ್ತುವಿನ ಸಮೂಹ
ଉଦାହରଣ :
ಹಳ್ಳಿಗಳಲ್ಲಿ ಸುಗ್ಗಿಯ ಸಂದರ್ಭದಲ್ಲಿ ಧಾನ್ಯಗಳ ರಾಶಿಯನ್ನು ಪೂಜೆ ಮಾಡುತ್ತಾರೆ.
ଅନ୍ୟ ଭାଷାରେ ଅନୁବାଦ :
ଅର୍ଥ : ದಟ್ಟಣೆ ಅಥವಾ ಗುಂಪು ಚಲಿಸುತ್ತಿದೆ ಅಥವಾ ಎಲ್ಲಿಗೋ ಹೋಗುತ್ತಿದೆ ಅಥವಾ ಬರುತ್ತಿದೆ
ଉଦାହରଣ :
ಜನರ ಗುಂಪಿನ ಮುಂದೆ-ಮುಂದೆ ಒಬ್ಬ ತರುಣ ಅಥವಾ ಪ್ರಾಯದ ಹುಡುಗ ಮುಂದೆ ಹೋಗುತ್ತಿದ್ದ.
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದೇ ವಿಷಯದ ಅಂಗವಾಗಿ ಚರ್ಚೆ ಮಾಡುವುದಕ್ಕೋಸ್ಕರ ಆಯೋಜಿಸಿರುವ ಸಭೆ ಅಥವಾ ಕೂಟ
ଉଦାହରଣ :
ರೈತರ ರಾಷ್ಟ್ರೀಯ ಅಧಿವೇಶನದಲ್ಲಿ ರೈತರಿಗೆ ಸಂಬಂಧಿಸಿದ ಸಮಸ್ಯೆಗಳ ಪರವಾಗಿ ವಿಚಾರ ಮಾಡಲಾಯಿತು.
ସମକକ୍ଷ : ಅಧಿವೇಶನ, ಆಸೀನ, ಆಸ್ಥಾನ, ಆಸ್ಥಾಯಿಕಾ, ಆಸ್ಥಾಯಿಕೆ, ಉತ್ಸವ, ಕೂಟ, ಮಹಾಸಭೆ, ಮೇಳ, ಸದಸ್ಯರ ಕೂಟ, ಸಭೆ, ಸಭೆ ಸಮಾರಂಭ, ಸಭೆ ಸೇರುವಿಕೆ, ಸಮಗೋಷ್ಠಿ, ಸಮಾಗಮ, ಸಮಾರಂಭ, ಸಮಾವೇಶ, ಸಮಾಹಾರ, ಸಮುದಾಯ
ଅନ୍ୟ ଭାଷାରେ ଅନୁବାଦ :
A prearranged meeting for consultation or exchange of information or discussion (especially one with a formal agenda).
conferenceଅର୍ଥ : ಯಾರದ್ದಾದರೂ ಪುತ್ರಿ ಅಥವಾ ಪುತ್ರ
ଉଦାହରଣ :
ತಮ್ಮ ತಂದೆ-ತಾಯಿಗಳ ಸೇವೆಯನ್ನು ಮಾಡುವುದು ಪ್ರತಿಯೊಬ್ಬ ಮಕ್ಕಳ ಕರ್ತವ್ಯ.
ସମକକ୍ଷ : ಪರಿವಾರ, ಮಕ್ಕಳು-ಮರಿ, ವಂಶ, ಸಂತತಿ, ಸಂತಾನ
ଅନ୍ୟ ଭାଷାରେ ଅନୁବାଦ :
ଅର୍ଥ : ಶ್ರೀಮಂತಿಕೆ, ರಾಜ ಮೊದಲಾದವುಗಳ ಜೊತೆಯಲ್ಲಿ ಇರುವಂತಹ ಅಥವಾ ಹಿಂದೆ-ಮುಂದೆ ಹೋಗುವಂತಹ ಜನರು
ଉଦାହରଣ :
ನವಾಬನ ಶ್ರೀಮಂತಿಕೆ ಹೋಗುತ್ತಿದ್ದ ಹಾಗೆಯೇ ಪರಿವಾರದವರೂ ಕೂಡ ಹೊರಟು ಹೋದರು.
ସମକକ୍ଷ : ಪರಿವಾರ
ଅନ୍ୟ ଭାଷାରେ ଅନୁବାଦ :
किसी रईस, राजा आदि के साथ रहने या आगे-पीछे चलने वाले लोग।
नवाब की रईसी जाते ही परिवार भी छोड़कर चले गए।ଅର୍ଥ : ಪ್ರಾಚೀನ ಕಾಲದ ವಿದ್ವಾಂಸರುಗಳ, ಬ್ರಾಹ್ಮಣರುಗಳ ಸಭೆ ಇದನ್ನು ರಾಜ ಯಾವುದಾದರು ವಿಷಯದ ಬಗ್ಗೆ ತೀರ್ಮಾನವನ್ನು ತೆಗೆದು ಕೊಳ್ಳುವುದಕ್ಕೆ ಅಥವಾ ಚರ್ಚೆ ಮಾಡುವುದಕ್ಕೆ ಕರೆಯುತ್ತಿದ್ದನು
ଉଦାହରଣ :
ರಾಜ ಪರಿಷತ್ತಿನಿಂದ ಸಲಹೆಯನ್ನು ಕೇಳಿದನು.
ଅନ୍ୟ ଭାଷାରେ ଅନୁବାଦ :
ଅର୍ଥ : ಜನರುಗಳ ಈ ಸಮೂಹ ಯಾವುದಾದರು ವಿಶೇಷ ಕಾರ್ಯಗಳ ರೀತಿ ಯಾವುದಾದರು ವಿಷಯದ ವಿಚಾರ-ವಿಮರ್ಶೆ ಮಾಡುವ ಅಥವಾ ಯೋಜನೆಯನ್ನು ಮಾಡುವಂತಹ ಅಥವಾ ಯಾವುದಾದರು ಆಟಗಾರರ ನಿರ್ಣಾಯಕನಾಗಿ ಒಂದು ಕಡೆ ಬಂದು ಸೇರಿರುವ
ଉଦାହରଣ :
ವಾದ-ವಿವಾದದವುಳ ಆಟಗಾರರ ನಿರ್ಣಯವನ್ನು ನಿರ್ಣಯಕ ದಳವು ಆಯೋಜಕರಿಗೆ ಕಳುಹಿಸಿದರು.
ସମକକ୍ଷ : ದಳ
ଅନ୍ୟ ଭାଷାରେ ଅନୁବାଦ :
A group of people gathered for a special purpose as to plan or discuss an issue or judge a contest etc.
panelଅର୍ଥ : ಒಂದು ಸ್ಥಳದಲ್ಲಿ ಇದ್ದು ಅಥವಾ ಒಬ್ಬರಿಗಿಂತ ಹೆಚ್ಚು ಮನುಷ್ಯ, ಪ್ರಾಣಿ ಮುಂತಾದವುಗಳು ಒಂದೆ ಸ್ಥಳದಲ್ಲಿ ಇರುವುದು
ଉଦାହରଣ :
ಹೊಲದಲ್ಲಿ ಪ್ರಾಣಿ ಸಮೂಹ ಸೇರಿಕೊಂಡು ಅಸ್ತವ್ಯಸ್ತ ಮಾಡಿತು
ଅନ୍ୟ ଭାଷାରେ ଅନୁବାଦ :
एक स्थान पर उपस्थित एक से अधिक मनुष्य, पशु आदि जो एक इकाई के रूप में माने जाएँ।
खेतों को पशुओं का समुदाय तहस-नहस कर रहा है।A large indefinite number.
A battalion of ants.