ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಸಮೀಪ ଶବ୍ଦର ଅର୍ଥ ଏବଂ ଉଦାହରଣ ।

ಸಮೀಪ   ನಾಮಪದ

ଅର୍ଥ : ಸನಿಹ ಅಥವಾ ಹತ್ತಿರವಿರುವ ಸ್ಥಿತಿ ಅಥವಾ ಭಾವನೆ

ଉଦାହରଣ : ನಮ್ಮ ಮನೆಯ ಹತ್ತಿರದಲ್ಲೆ ಸರ್ಕಾರಿ ಆಸ್ಪತ್ರೆಯಿದೆ.

ସମକକ୍ଷ : ನಿಕಟತತೆ, ಸನಿಹ, ಸಾನಿಧ್ಯ, ಸಾಮಿಪ್ಯ, ಹತ್ತಿರ


ଅନ୍ୟ ଭାଷାରେ ଅନୁବାଦ :

पास या निकट होने की अवस्था या भाव।

स्थान की नज़दीकी कभी-कभी दिलों में भी नज़दीकी ला देती है।
अभ्यागम, अव्यवधान, आसन्नता, ढिंग, तकरीब, तक़रीब, नजदीकी, नज़दीकी, निकटता, नैकट्य, समीपता, सानिध्य, सान्निध्य, सामीप्य

The property of being close together.

propinquity, proximity

ಸಮೀಪ   ಕ್ರಿಯಾವಿಶೇಷಣ

ଅର୍ଥ : ಯಾವುದೇ ಭೌತಿಕ ವಸ್ತು ಮತ್ತು ಪರಿಕಲ್ಪನಾತ್ಮಕ ವಸ್ತುಗಳ ನಡುವಿನ ಅಂತರ ಕಮ್ಮಿಯಿರುವುದನ್ನು ಸೂಚಿಸುವ ರೀತಿ

ଉଦାହରଣ : ನಮ್ಮ ಮನೆಯ ಹತ್ತಿರ ಒಂದು ಬೇವಿನ ಮರವಿದೆ.

ସମକକ୍ଷ : ನಿಕಟ, ನಿಕಟದಲ್ಲಿ, ನಿಕಟವಾಗಿ, ಬಳಿ, ಬಳಿಗೆ, ಬಳಿಯಲ್ಲಿ, ಸನಿಹ, ಸನಿಹಕ್ಕೆ, ಸನಿಹದಲ್ಲಿ, ಸಮೀಪದಲ್ಲಿ, ಸಾನಿಧ್ಯ, ಸಾನಿಧ್ಯದಲ್ಲಿ, ಸಾಮೀಪ್ಯ, ಸಾಮೀಪ್ಯದಲ್ಲಿ, ಹತ್ತಿರ, ಹತ್ತಿರಕ್ಕೆ, ಹತ್ತಿರದಲ್ಲಿ


ଅନ୍ୟ ଭାଷାରେ ଅନୁବାଦ :

समय, स्थान आदि के विचार से थोड़े ही अन्तर पर या कम दूरी पर।

उसका कार्यालय पास ही है।
अर्वाक, अविदूर, करीब, क़रीब, क़रीब में, ढिंग, नजदीक, नज़दीक, नजीक, निकट, निकट में, पास, पास में, मुत्तसिल, सन्निकट, समीप

Not far away in relative terms.

She works nearby.
The planets orbiting nearby are Venus and Mars.
nearby

ଅର୍ଥ : ತುಂಬಾ ಕಡಿಮೆ ದೂರವನ್ನು ಗುರುತಿಸುವುದು ಅಥವಾ ತನ್ನ ಬಳಿಯೇ ಇರುವುದನ್ನು ಸೂಚಿಸುವುದು

ଉଦାହରଣ : ನನ್ನ ಹತ್ತಿರ ಒಂದು ಹಸು ಇದೆ.

ସମକକ୍ଷ : ಅಧಿಕಾರದಲ್ಲಿ, ಪಕ್ಕ, ಬಳಿ, ಹತ್ತಿರ


ଅନ୍ୟ ଭାଷାରେ ଅନୁବାଦ :

अधिकार में।

मेरे पास एक गाय है।
पास