ଅର୍ଥ : ತಿನ್ನಲು (ಅಥವಾ ಕುಡಿಯಲು) ಬರುವ ವಸ್ತುಗಳಿಂದ ಶರೀರಕ್ಕೆ ಉಜ್ವಲ ಕಾಂತಿ ದೊರೆಯುತ್ತದೆ ಮತ್ತು ಬೆಳೆಯುತ್ತಾ ಹೋಗುವುದು
ଉଦାହରଣ :
ಹಳ್ಳಿಗರ ಪ್ರಕಾರ ನಗರಗಳಲ್ಲಿ ತಿನ್ನುವ ಪದಾರ್ಥಗಳಿಗೆ ತುಂಬಾ ಬೆಲೆ
ସମକକ୍ଷ : ಆಹಾರ, ಆಹಾರದ ಪದಾರ್ಥ, ತಿನ್ನುವ ಪದಾರ್ಥ, ತಿನ್ನುವ ವಸ್ತು, ಭೋಜನದ ಪದಾರ್ಥ
ଅନ୍ୟ ଭାଷାରେ ଅନୁବାଦ :
खाने (या पीने) के काम आने वाली वस्तु जिससे शरीर को ऊर्जा मिले और शारीरिक विकास हो।
गाँव की अपेक्षा शहरों में खाद्य वस्तुएँ बहुत महँगी हैं।ଅର୍ଥ : ಕೊಳ್ಳುವ-ಮಾರವ ವಸ್ತು
ଉଦାହରଣ :
ಅವಳು ಸಾಮಗ್ರಿ ತರಲು ಹೋಗಿದ್ದಾಳೆ.
ସମକକ୍ଷ : ದಿನಸಿ ಪದಾರ್ಥ, ಮಾಲು, ವಸ್ತು, ವ್ಯಾಪಾರದ ಸರಕು, ಸರಕು, ಸಾಮಗ್ರಿ
ଅନ୍ୟ ଭାଷାରେ ଅନୁବାଦ :