ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಸಮಸ್ಯೆ ଶବ୍ଦର ଅର୍ଥ ଏବଂ ଉଦାହରଣ ।

ಸಮಸ್ಯೆ   ನಾಮಪದ

ଅର୍ଥ : ತೊಂದರೆ ಅಥವಾ ಅಡಚಣೆ ಉತ್ಪತ್ತಿ ಮಾಡುವ ವ್ಯಕ್ತಿ

ଉଦାହରଣ : ಅಡಚಣೆಗಳ ಕಾರಣದಿಂದ ನನ್ನ ಹಲವಾರು ಕೆಲಸ ಹಾಗೆ ನಿಂತುಬಿಟ್ಟಿದೆ.

ସମକକ୍ଷ : ಅಡಚಣೆ, ಅಡೆ-ತಡೆ, ಅಡ್ಡಿ, ತೊಂದರೆ, ಬಾಧಕ, ಬಾಧೆ, ಸಂಕಷ್ಟ


ଅନ୍ୟ ଭାଷାରେ ଅନୁବାଦ :

बाधा या अड़चन उत्पन्न करने वाला व्यक्ति।

बाधकों की वजह से मेरा कई काम रुका पड़ा है।
प्रतिबंधक, प्रतिबन्धक, बाधक, बाधी

Someone who systematically obstructs some action that others want to take.

obstructer, obstructionist, obstructor, resister, thwarter

ଅର୍ଥ : ತೊಂದರೆಗೆ ಕಾರಣವಾದ ಅಂಶ ಅಥವಾ ಸಂಗತಿ

ଉଦାହରଣ : ನಿನ್ನ ಸಮಸ್ಯೆ ಏನು ?


ଅନ୍ୟ ଭାଷାରେ ଅନୁବାଦ :

वह उलझनवाली विचारणीय बात जिसका निराकरण सहज में न हो सके।

बेरोज़गारी देश के सामने एक बहुत बड़ी समस्या है।
पहले इस समस्या को सुलझाइए।
उलझन, गुत्थी, प्रश्न, प्राब्लम, प्रॉब्लम, मसला, मुद्दा, समस्या

A source of difficulty.

One trouble after another delayed the job.
What's the problem?.
problem, trouble

ଅର୍ଥ : ಯಾವುದೇ ವಸ್ತು ಅಥವಾ ವಸ್ತುಗಳಿಂದ ತೊಂದರೆಗೆ ಇಡಾಗುವುದು

ଉଦାହରଣ : ಶ್ಯಾಮ್ ಸಮಸ್ಯೆಗೆ ಪರಿಹಾರವನ್ನು ಹುಡುಕುತ್ತಿದ್ದಾನೆ.


ଅନ୍ୟ ଭାଷାରେ ଅନୁବାଦ :

किसी वस्तु आदि या वस्तुओं आदि के उलझने या आपस में फँसने की क्रिया।

श्याम रस्सियों की उलझन को दूर कर रहा है।
अवरेब, उलझन, औरेब, गुत्थी

ଅର୍ଥ : ಗಣಿತದ ಕೆಲವು ಸಮಸ್ಯೆಗಳ ಉತ್ತರವನ್ನು ಕಂಡುಕೊಳ್ಳುವುದು ಅಥವಾ ಸಮಸ್ಯೆಯನ್ನು ಬಿಡಿಸುವಿಕೆ

ଉଦାହରଣ : ಇಂದು ನಾನು ಎಲ್ಲಾ ಪ್ರಶ್ನೆಗಳ ಸಮಸ್ಯೆಯನ್ನು ಬಿಡಿಸಿದೆ.


ଅନ୍ୟ ଭାଷାରେ ଅନୁବାଦ :

गणित की कोई ऐसी समस्या जिसका उत्तर निकालना हो या निराकरण करना हो।

आज मैंने सभी प्रश्न हल किए।
प्रश्न, सवाल

ଅର୍ଥ : ಸಿಕ್ಕು ಅಥವಾ ಸಮಸ್ಯೆಯ ಕ್ರಿಯೆ ಅಥವಾ ಭಾವ

ଉଦାହରଣ : ಅವರು ಈ ಕಾರ್ಯವನ್ನು ಮಾಡುವಾಗ ಅನೇಕ ಸಿಕ್ಕುಗಳನ್ನು ಬಿಡಿಸಲು ತಯಾರಾಗಿರಬೇಕು.

ସମକକ୍ଷ : ಚಿಂತೆ, ತೊಡಕು, ರಗಳೆ, ಸಿಕ್ಕು


ଅନ୍ୟ ଭାଷାରେ ଅନୁବାଦ :

उलझने की क्रिया या भाव।

इस कार्य को करने में अनेक उलझाव आ सकते हैं।
उलझाव, पेचीदगी

Trouble or confusion resulting from complexity.

perplexity

ଅର୍ଥ : ಭಯಂಕರವಾದ ಅಥವಾ ಕಠಿಣವಾದ ಪರಿಸ್ಥಿತಿಯಲ್ಲಿ ಬಹಳಷ್ಟು ಜನರು ಒಂದು ಕಡೆ ನೋವು ಅಥವಾ ತೀವ್ರವಾದ ಹಾನಿಯನ್ನು ಅನುಭವಿಸುತ್ತಿದ್ದರು

ଉଦାହରଣ : ನಾಲ್ಕು ಕಡೆಯಿಂದ ಸಂಕಟಗಳು ಉದ್ಭವಿಸುತ್ತಿದೆ.

ସମକକ୍ଷ : ಕಷ್ಟ, ತೊಂದರೆ, ಸಂಕಟ


ଅନ୍ୟ ଭାଷାରେ ଅନୁବାଦ :

ऐसी भीषण या विकट अवस्था जिसमें या तो बहुत से लोग सम्मिलित हों या जिससे बहुतों को भारी हानि हो।

चारों तरफ आर्थिक मंदी का तूफ़ान आया हुआ है।
तूफ़ान, तूफान