ଅର୍ଥ : ಶಿಷ್ಟ ರೂಪ ಅಥವಾ ಶಿಷ್ಟತೆಯ ಜೊತೆಗೆ
ଉଦାହରଣ :
ಎಲ್ಲರೊಂದಿಗೆ ಯಾವಾಗಲೂ ಸೌಜನ್ಯದೊಂದಿಗೆ ನಡೆದುಕೊಳ್ಳಬೇಕು.
ସମକକ୍ଷ : ಶಿಷ್ಟಾಚಾರದೊಂದಿಗೆ, ಶಿಷ್ಟಾಚಾರದೊಡನೆ, ಶಿಷ್ಟಾಚಾರಪೂರ್ವಕವಾಗಿ, ಸಭ್ಯತಾಪೂರ್ವಕವಾಗಿ, ಸಭ್ಯತೆಯೊಡನೆ, ಸೌಜನ್ಯದೊಂದಿಗೆ, ಸೌಜನ್ಯದೊಡನೆ, ಸೌಜನ್ಯಪೂರ್ವಕವಾಗಿ
ଅନ୍ୟ ଭାଷାରେ ଅନୁବାଦ :
शिष्ट रूप से या शिष्टता के साथ।
सबके साथ शिष्टतः व्यवहार करना चाहिए।