ଅର୍ଥ : ಒಳ್ಳೆಯ ನಡತೆಯುಳ್ಳವಂತಹ
ଉଦାହରଣ :
ಸಚ್ಚರಿತ್ರ ವ್ಯಕ್ತಿ ಸಮಾಜಕ್ಕೆ ಒಂದು ಕೊಡುಗೆಯಾಗಿರುತ್ತಾರೆ.
ସମକକ୍ଷ : ಶಿಷ್ಟಾಚಾರಿ, ಶಿಷ್ಟಾಚಾರಿಯಾದ, ಶಿಷ್ಟಾಚಾರಿಯಾದಂತ, ಶಿಷ್ಟಾಚಾರಿಯಾದಂತಹ, ಸಚ್ಚರಿತ್ರ, ಸಚ್ಚರಿತ್ರವಾದ, ಸಚ್ಚರಿತ್ರವಾದಂತ, ಸಚ್ಚರಿತ್ರವಾದಂತಹ, ಸದಾಚಾರಿಯಾದ, ಸದಾಚಾರಿಯಾದಂತ, ಸದಾಚಾರಿಯಾದಂತಹ
ଅନ୍ୟ ଭାଷାରେ ଅନୁବାଦ :
Morally excellent.
virtuousଅର୍ଥ : ಒಳ್ಳೆಯ ನಡವಳಿಕೆ ಅಥವಾ ಗುಣಪೂರಿತ ನಡವಳಿಕೆ ತೋರಿಸುವಂತಹ
ଉଦାହରଣ :
ಸದ್ಗುಣಿ ವ್ಯಕ್ತಿ ತನ್ನ ನಡವಳಿಕೆಯಿಂದ ಎಲ್ಲರ ಮೆಚ್ಚುಗೆಗೆ ಪಾತ್ರನಾಗುತ್ತಾನೆ.
ସମକକ୍ଷ : ಸದಾಚಾರಿಯಾದ, ಸದಾಚಾರಿಯಾದಂತ, ಸದಾಚಾರಿಯಾದಂತಹ, ಸದ್ಗುಣಿ, ಸದ್ಗುಣಿಯಾದ, ಸದ್ಗುಣಿಯಾದಂತ, ಸದ್ಗುಣಿಯಾದಂತಹ, ಸದ್ವ್ಯವಹಾರಿ, ಸದ್ವ್ಯವಹಾರಿಯಾದ, ಸದ್ವ್ಯವಹಾರಿಯಾದಂತ, ಸದ್ವ್ಯವಹಾರಿಯಾದಂತಹ
ଅନ୍ୟ ଭାଷାରେ ଅନୁବାଦ :
जो सद्व्यवहार करता हो।
सद्व्यवहारी व्यक्ति अपने व्यवहार द्वारा सबके प्रसंशा का पात्र बन जाता है।