ଅର୍ଥ : ಒಳ್ಳೆಯ ನಡತೆಯುಳ್ಳವಂತಹ
ଉଦାହରଣ :
ಸಚ್ಚರಿತ್ರ ವ್ಯಕ್ತಿ ಸಮಾಜಕ್ಕೆ ಒಂದು ಕೊಡುಗೆಯಾಗಿರುತ್ತಾರೆ.
ସମକକ୍ଷ : ಶಿಷ್ಟಾಚಾರಿ, ಶಿಷ್ಟಾಚಾರಿಯಾದ, ಶಿಷ್ಟಾಚಾರಿಯಾದಂತ, ಶಿಷ್ಟಾಚಾರಿಯಾದಂತಹ, ಸಚ್ಚರಿತ್ರವಾದ, ಸಚ್ಚರಿತ್ರವಾದಂತ, ಸಚ್ಚರಿತ್ರವಾದಂತಹ, ಸದಾಚಾರಿ, ಸದಾಚಾರಿಯಾದ, ಸದಾಚಾರಿಯಾದಂತ, ಸದಾಚಾರಿಯಾದಂತಹ
ଅନ୍ୟ ଭାଷାରେ ଅନୁବାଦ :
Morally excellent.
virtuousଅର୍ଥ : ಒಳ್ಳೆಯ ಗುಣವುಳ್ಳ ಅಥವಾ ಎಲ್ಲರಿಗೂ ಇಷ್ಟವಾಗುವ ಒಳ್ಳೆಯ ನಡತೆಯುಳ್ಳ ಪುರುಷ ಅಥವಾ ಮಹಿಳೆ
ଉଦାହରଣ :
ಮದುವೆಗೆ ಸಚ್ಚರಿತ್ರ ಹುಡುಗಿಯನ್ನು ಹುಡುಕುತ್ತಿದ್ದಾರೆ.
ସମକକ୍ଷ : ಪ್ರಾಮಾಣಿಕ, ಶೀವವತಿ, ಸತ್ಯವಂತರಾದ, ಸದಾಚಾರಿಣಿ, ಸಾದ್ವಿ
ଅନ୍ୟ ଭାଷାରେ ଅନୁବାଦ :
अच्छे चरित्रवाली।
सच्चरित्रा महिला का आभूषण उसका सच्चरित्र ही है।Morally excellent.
virtuous