ଅର୍ଥ : ಯಾವುದಾದರು ವಿಭಾಗ, ಸಂಘಟನೆ ಮೊದಲಾದವುಗಳ ಅಧಿಕಾರಿ ಅವರ ಸಲಹೆಯಿಂದ ಎಲ್ಲಾ ಕೆಲಸಗಳು ನೆಡೆಯುತ್ತವೆ
ଉଦାହରଣ :
ಅವನ ತಂದೆ ಮಂತ್ರಾಲಯದಲ್ಲಿ ಸಚಿವರು.
ସମକକ୍ଷ : ಕಾರ್ಯದರ್ಶಿ, ಮಂತ್ರಿ, ಸಹಾಯಕ
ଅନ୍ୟ ଭାଷାରେ ଅନୁବାଦ :
A person who is head of an administrative department of government.
secretaryଅର୍ଥ : ಪ್ರಧಾನ ಅಧಿಕಾರಿ ಅವರ ಪರಾಮರ್ಶಣೆ ಅಥವಾ ಸಲಹೆಯಿಂದ ರಾಜ್ಯ ಮತ್ತು ದೇಶದ ಎಲ್ಲಾ ವಿಭಾಗದ ಕೆಲಸಗಳು ನೆಡೆಯುತ್ತದೆ
ଉଦାହରଣ :
ಆ ಕಾರ್ಯ ಕ್ರಮದ ಶುಭಾರಂಭವನ್ನು ಮಂತ್ರಿಗಳು ನೆರವೇರಿಸುತ್ತಾರೆ.
ସମକକ୍ଷ : ಅಮಾತ್ಯ, ದಿವಾನ, ಮಂತ್ರಿ, ವಜೀರ, ಸಲಹೆ ಕೊಡುವವ
ଅନ୍ୟ ଭାଷାରେ ଅନୁବାଦ :
A person appointed to a high office in the government.
Minister of Finance.ଅର୍ଥ : ಸಹಾಯಕ ಮಾಲೀಕ ಅಥವಾ ಯಾವುದಾದರು ಸಂಸ್ಥೆಗಾಗಿ ಪತ್ರವ್ಯವಹಾರ ಮತ್ತು ಲಿಖಿತ ಸಂಬಂಧಿಯಾದ ಕಾರ್ಯವನ್ನು ಮಾಡಬೇಕು
ଉଦାହରଣ :
ಮೋಹನನ್ನು ಈ ಸಹಾಕಾರಿ ಸಮಿತಿಯ ಸಚಿವರನ್ನಾಗಿ ಮಾಡಲಾಗಿದೆ.
ସମକକ୍ଷ : ಕಾರ್ಯದರ್ಶಿ, ಸೆಕ್ರೆಡರಿ
ଅନ୍ୟ ଭାଷାରେ ଅନୁବାଦ :
An assistant who handles correspondence and clerical work for a boss or an organization.
secretarial assistant, secretary