ଅର୍ଥ : ಸಾಹಿತ್ಯದಲ್ಲಿರುವ ನಾಯಕಿಯ ಜೊತೆಯಲ್ಲಿರುವಂತ ಸ್ತ್ರೀ ಅವಳೊಂದಿಗೆ ತನ್ನ ಮನದಲ್ಲಿನ ಎಲ್ಲಾ ವಿಷಯಗಳನ್ನು ಹೇಳಿಕೊಳ್ಳುತ್ತಾಳೆ
ଉଦାହରଣ :
ರಾಜಕುಮಾರಿಯು ತನ್ನ ಗೆಳತಿಯರೊಂದಿಗೆ ಉದ್ಯಾನವನದಲ್ಲಿ ಕೆಲವು ವೃತ್ತಾಂತಗಳನ್ನು ಚರ್ಚೆ ಮಾಡುತ್ತಿದ್ದಾಳೆ.
ସମକକ୍ଷ : ಗೆಳತಿ, ಜೊತೆಗಾರ್ತಿ, ಸ್ನೇಹಿತೆ
ଅନ୍ୟ ଭାଷାରେ ଅନୁବାଦ :
साहित्य में नायिका के साथ रहनेवाली वह स्त्री जिससे वह अपने मन की सब बातें कहती है।
राजकुमारी अपनी सखी के साथ उद्यान में वार्तालाप कर रही थीं।ଅର୍ଥ : ಪ್ರೇಮದಲ್ಲಿ ತಲ್ಲೀನಳಾದ ಸ್ತ್ರೀ
ଉଦାହରଣ :
ರಾಧಾಳು ಶ್ರೀಕೃಷ್ಣನ ಪ್ರೇಯಸಿ.
ଅନ୍ୟ ଭାଷାରେ ଅନୁବାଦ :
A girl or young woman with whom a man is romantically involved.
His girlfriend kicked him out.ଅର୍ଥ : ಗೆಳತಿ ಅಥವಾ ಸ್ನೇಹಿತೆ
ଉଦାହରଣ :
ಗೀತ ಇಂದು ಅವಳ ಗೆಳತಿಯನ್ನು ಭೇಟಿಯಾಗಲು ಹೋಗುತ್ತಿದ್ದಾಳೆ.
ସମକକ୍ଷ : ಗೆಳತಿ, ಜತೆಗಾರ್ತಿ, ಜೊತೆಗಾರ್ತಿ, ಸಂಗಡ ಇರುವವಳು, ಸಹಚರಿ, ಸ್ನೇಹಿತೆ
ଅନ୍ୟ ଭାଷାରେ ଅନୁବାଦ :