ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಸಂಶಯಸ್ತನಾದಂತಹ ଶବ୍ଦର ଅର୍ଥ ଏବଂ ଉଦାହରଣ ।

ಸಂಶಯಸ್ತನಾದಂತಹ   ಗುಣವಾಚಕ

ଅର୍ଥ : ಯಾವುದರ ಬಗ್ಗೆಯಾಗಲಿ ಅನುಮಾನವನ್ನು ವ್ಯಕ್ತಪಡಿಸುವ ವ್ಯಕ್ತಿ ಅಥವಾ ಅಂತಹ ಗುಣವುಲ್ಲ ಮನುಷ್ಯ

ଉଦାହରଣ : ಸಂಶಯಸ್ತ ಮನುಷ್ಯ ಯಾವುದೇ ವಿಷಯವನ್ನು ಅನುಮಾನಿಸುತ್ತಾನೆ. ಅನುಮಾನಸ್ತ ಗಂಡನಿಂದ ಬೇಸತ್ತು ಹೆಂಡತಿ ಆತ್ಮಹತ್ಯೆ ಮಾಡಿಕೊಂಡಳು.

ସମକକ୍ଷ : ಅನುಮಾನಸ್ತ, ಅನುಮಾನಸ್ತನಾದ, ಅನುಮಾನಸ್ತನಾದಂತ, ಅನುಮಾನಸ್ತನಾದಂತಹ, ಶಂಕೆ ಪಡುವಂತ, ಶಂಕೆ ಪಡುವಂತಹ, ಶಂಕೆ ಪಡುವವ, ಸಂಶಯಸ್ತ, ಸಂಶಯಸ್ತನಾದ, ಸಂಶಯಸ್ತನಾದಂತ


ଅନ୍ୟ ଭାଷାରେ ଅନୁବାଦ :

Fraught with uncertainty or doubt.

They were doubtful that the cord would hold.
It was doubtful whether she would be admitted.
Dubious about agreeing to go.
doubtful, dubious