ଅର୍ଥ : ವಿಧಾನ ಅಥವಾ ಕಾನೂನಿನ ಅನುಸಾರ ಯಾವುದಾದರು ರಾಜ್ಯ, ರಾಷ್ಟ್ರ ಅಥವಾ ಸಂಸ್ಥೆಯ ಸಂಘಟನೆ, ಸಂಚಾಲನೆ ಮತ್ತು ವ್ಯವಸ್ಥೆಯಾಗಿರುತ್ತದೆ
ଉଦାହରଣ :
ಭಾರತೀಯ ಸಂವಿಧಾನವನ್ನು ರಚಿಸುವುದಕ್ಕೆ ಎರಡು ವರ್ಷ, ಹನ್ನೊಂದು ತಿಂಗಳು ಮತ್ತು ಹದಿನ್ನೆಂಟು ದಿನಗಳಾಗಿತ್ತು.
ଅନ୍ୟ ଭାଷାରେ ଅନୁବାଦ :
वह विधान या कानून जिसके अनुसार किसी राज्य,राष्ट्र या संस्था का संघटन,संचालन और व्यवस्था होती है।
भारतीय संविधान को बनाने में दो वर्ष ग्यारह माह और अठारह दिन लगे थे।Law determining the fundamental political principles of a government.
constitution, fundamental law, organic lawଅର୍ଥ : ಯಾವುದೋ ಒಂದು ವಿಧಾನ ರೂಪದಲ್ಲಿ ಇರುವ
ଉଦାହରଣ :
ನಾವು ರಾಜ್ಯಾಂಗಕ್ಕೆ ಸಂಬಂಧಿಸಿದ ಕೆಲಸಕ್ಕೆ ಅಡಚನೆ ಮಾಡಬಾರದು.
ସମକକ୍ଷ : ರಾಜ್ಯಾಂಗಕ್ಕೆ ಸಂಬಂಧಿಸಿದ, ಸಂವಿಧಾನ ಬದ್ಧ, ಸಂವಿಧಾನಕ್ಕೆ ಸಂಬಂದಿಸಿದ, ಸಂವಿಧಾನದ, ಸಂವಿಧಾನಾತ್ಮಕ
ଅନ୍ୟ ଭାଷାରେ ଅନୁବାଦ :
ଅର୍ଥ : ಸಂವಿಧಾನ ಅಥವಾ ಯಾವುದೇ ಸಂಸ್ಥೆಯ ನಿಯಮಕ್ಕೆ ಸಂಬಂಧಿಸಿದ
ଉଦାହରଣ :
ಸಂವಿಧಾನದ ನಿಯಮವನ್ನು ಪಾಲನೆ ಮಾಡುವುದು ಪ್ರತಿಯೊಬ್ಬ ನಾಗರೀಕನ ಕರ್ತವ್ಯವಾಗಿದೆ.
ଅନ୍ୟ ଭାଷାରେ ଅନୁବାଦ :