ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಸಂಭಾಷಣೆ ଶବ୍ଦର ଅର୍ଥ ଏବଂ ଉଦାହରଣ ।

ಸಂಭಾಷಣೆ   ನಾಮಪದ

ଅର୍ଥ : ಒಬ್ಬರಿಗೊಬ್ಬರು ಸಂವಾಹನಕ್ಕಾಗಿ ಪರಸ್ಪರ ಮಾತುಗಳನ್ನು ವಿನಿಮಯ ಮಾಡಿಕೊಳ್ಳುವಿಕೆ

ଉଦାହରଣ : ಅವರ ಮನೆಯಲ್ಲಿ ಅವನ ಮದುವೆ ಮಾತುಕತೆ ನಡೆಯಿತು.

ସମକକ୍ଷ : ಮಾತುಕತೆ, ಸಲ್ಲಾಪ


ଅନ୍ୟ ଭାଷାରେ ଅନୁବାଦ :

आपस में बात करने या बोलने की क्रिया।

वे लोग देश की आर्थिक स्थिति पर बातचीत कर रहे थे।
आजकल मेरी उससे बोल-चाल बंद है।
अनर्गल प्रलाप से बचना चाहिए।
अनुकथन, आभाषण, आलापन, कलाम, गुफ़्तगू, गुफ्तगू, चर्चा, चैट, तकरीर, तक़रीर, प्रलाप, बतकही, बात, बात-चीत, बातचीत, बोल-चाल, बोलचाल, वार्ता, वार्तालाप, वार्त्ता, संभाषण, संवाद, सम्भाषण, सम्वाद

The use of speech for informal exchange of views or ideas or information etc..

conversation

ଅର୍ଥ : ಅಧ್ಯಾಯಗಳಲ್ಲಿ ಅಥವಾ ಪ್ರಕರಣಗಳಲ್ಲಿ ಬರೆದಿರುವ ಕಲ್ಪನೆಯ ಮತ್ತು ದೊಡ್ಡ ಬಗೆಯ ವರ್ಣನೆಕಾದಂಬರಿ ಅದಲ್ಲಿ ಒಂದಕ್ಕಿಂತ ಅಧಿಕವಾದ ಪಾತ್ರಗಳು ಮತ್ತು ವಿಸ್ತಾರದ ಸಂಬಂಧದ ಘಟನೆಗಳು

ଉଦାହରଣ : ಪ್ರೇಮಚಂದ್ ಅವರು ಅವರ ಭಾಷಣದಲ್ಲಿ ಗ್ರಾಮೀಣ ಜೀವನದ ವಿಜಯ-ಜಾಗರೂಕತೆಯ ಚಿತ್ರಣವನ್ನು ಪ್ರಸ್ತುತ ಪಡಿಸಿದರು.

ସମକକ୍ଷ : ಉಪನ್ಯಾಸ, ಚರ್ಚೆ, ಪ್ರಸ್ತಾವ, ಭಾಷಣ, ಸಂವೇದನೆ


ଅନ୍ୟ ଭାଷାରେ ଅନୁବାଦ :

अध्यायों या प्रकरणों में लिखी हुई वह कल्पित और बड़ी आख्यायिका जिसमें एक से अधिक पात्र और विस्तृत तथा सम्बद्ध घटनाएँ हों।

प्रेमचन्द ने अपने उपन्यासों में ग्रामीण जीवन का जीता-जागता चित्रण प्रस्तुत किया है।
उपन्यास, फसाना, फ़साना

A printed and bound book that is an extended work of fiction.

His bookcases were filled with nothing but novels.
He burned all the novels.
novel

ଅର୍ଥ : ನಾಟಕ ಮುಂತಾದವುಗಳಿಂದ ಹೇಳುವಂತಹ ಸಂವಾದ

ଉଦାହରଣ : ಜಯಶಂಕರ ಪ್ರಸಾದರ ನಾಟಕದ ಸಂಭಾಷಣೆಯು ರೋಚಕತೆಯಿಂದ ಕೂಡಿರುತ್ತದೆ.

ସମକକ୍ଷ : ಚರ್ಚೆ, ಸಂಧಾನ, ಸಂಭಾಷನೆ, ಸಂಭಾಸನೆ, ಸಂವಾದ


ଅନ୍ୟ ଭାଷାରେ ଅନୁବାଦ :

नाटक, धारावाहिक तथा फिल्मों आदि में पात्रों द्वारा बोली जानेवाली पङ्क्तियाँ या सम्भाषण।

जयशंकर प्रसाद के नाटक में कथोपकथन रोचकता से भरे होते हैं।
अनुकथन, आलाप, कथोपकथन, संभाषण, सम्भाषण

The lines spoken by characters in drama or fiction.

dialog, dialogue

ଅର୍ଥ : ಆ ಸೂಚನೆ ರೇಡಿಯೋ, ಸಮಾಚಾರಪತ್ರ, ವೃತ್ತಪತ್ರಿಕೆ ಮೊದಲಾದವುಗಳಿಂದ ಪ್ರಾಪ್ತವಾದದ್ದು

ଉଦାହରଣ : ಈಗ ನೀವು ಹಿಂದಿಯಲ್ಲಿ ದೇಶ-ವಿದೇಶಗಳ ಸಮಾಚಾರವನ್ನು ಕೇಳುತ್ತಿದ್ದೀರಿ.

ସମକକ୍ଷ : ಘಟನೆ, ಪ್ರಸಂಗ, ಮಾತುಕತೆ, ವರ್ತಮಾನ, ವಿಷಯ, ವೃತ್ತಾಂತ, ಸಂಗತಿ, ಸಂದೇಶ, ಸಮಾಚಾರ, ಸುದ್ಧಿ


ଅନ୍ୟ ଭାଷାରେ ଅନୁବାଦ :

वह सूचना जो रेडियो, समाचार पत्रों, आदि से प्राप्त हो।

अभी आप हिंदी में देश-विदेश के समाचार सुन रहे थे।
खबर, ख़बर, न्यूज, न्यूज़, वाकया, वाक़या, वाक़िया, वाकिया, वाक्या, वार्ता, वार्त्ता, वृत्तांत, वृत्तान्त, संवाद, समाचार, सम्वाद, हाल

Information reported in a newspaper or news magazine.

The news of my death was greatly exaggerated.
news

ଅର୍ଥ : ಸಂಗೀತದಲ್ಲಿ ಸ್ವರಗಳ ವಿಸ್ತಾರಪೂರ್ವಕವಾದ ಸಾಧನ

ଉଦାହରଣ : ಸಂಗೀತಕಾರರ ಅಲಾಪನೆಯ ರೀತಿಯು ಬೇರೆ-ಬೇರೆಯಾಗಿರುತ್ತದೆ.

ସମକକ୍ଷ : ಆಲಾಪನೆ, ಮಾತುಕತೆ


ଅନ୍ୟ ଭାଷାରେ ଅନୁବାଦ :

संगीत में स्वरों का विस्तारपूर्वक साधन।

संगीतकारों के आलाप के ढंग अलग-अलग होते हैं।
अलाप, आलाप