ଅର୍ଥ : ಎಲ್ಲವನ್ನೂ ಒಳಗೊಂಡಿರುವಿಕೆ
ଉଦାହରଣ :
ನಿಸರ್ಗವು ಅಖಂಡವಾದುದು
ଅନ୍ୟ ଭାଷାରେ ଅନୁବାଦ :
All of something including all its component elements or parts.
Europe considered as a whole.ଅର୍ଥ : ಧರ್ಮಭಾವನೆಯಿಂದ ಅಥವಾ ಶ್ರದ್ಧ-ಭಕ್ತಿಯಿಂದ ಯಾವುದೋ ಒಂದನ್ನು ಅರ್ಪಿಸುವ ಭಾವನೆ
ଉଦାହରଣ :
ಮೀರಳ ಆರಾಧ್ಯ ದೇವರಾದ ಶ್ರೀ ಕೃಷ್ಣನಲ್ಲೆ ಸಂಪೂರ್ಣ ಲೀನಳಾಗಿ ಹಲವಾರು ಭಜನೆಯನ್ನು ರಚಿಸಿದ್ದಾಳೆ
ସମକକ୍ଷ : ಅರ್ಪಿಸಿ, ಪರವಶವಾಗುವುದು, ಶರಣಾಗತಿ, ಶರಣಾಗುವುದು, ಸಮರ್ಪಿಸಿ
ଅନ୍ୟ ଭାଷାରେ ଅନୁବାଦ :
धर्म भाव से या श्रद्धा-भक्तिपूर्वक कुछ कहते हुए अर्पित करने का भाव।
मीरा का भगवान कृष्ण के प्रति समर्पण उसके द्वारा रचित गीतों में परिलक्षित होता है।(usually plural) religious observance or prayers (usually spoken silently).
He returned to his devotions.ଅର୍ଥ : ಯುದ್ಧ, ವಿವಾದ ಮುಂತಾದವುಗಳನ್ನು ಮುಗಿಸಲು ನಮ್ಮಷ್ಟಕ್ಕೆ ನಾವು ಶತ್ರು ಅಥವಾ ವಿಪಕ್ಷದವರಿಗೆ ಶರಣಾಗುವ ಕ್ರಿಯೆ
ଉଦାହରଣ :
ಪುರು ರಾಜನು ಸಿಕಂದರನ ಮುಂದೆ ಪೂರ್ಣವಾಗಿ ಶಾರಣಾದ
ସମକକ୍ଷ : ಆತ್ಮಸಮರ್ಪಣೆ, ತನ್ನನ್ನು ತಾನು ಸಮರ್ಪಿಸಿಕೊಳ್ಳುವುದು, ಶರಣು ಹೋಗುವುದು, ಶಾರಣಾಗುವುದು
ଅନ୍ୟ ଭାଷାରେ ଅନୁବାଦ :
अपने विरोधी या अधिक शक्तिशाली के सम्मुख स्वयं को सौंप देना या उसकी अधीनता स्वीकार करने की क्रिया।
१९७१ के युद्ध में पाकिस्तानी सेना के ९३,००० सैनिकों ने भारतीय सेना के सम्मुख आत्मसमर्पण किया था।ଅର୍ଥ : ಯಾವುದೇ ಕೆಲಸ ಮತ್ತು ಸಂಗತಿಯು ಕೊನೆಗೊಳ್ಳುವಿಕೆ
ଉଦାହରଣ :
ನನ್ನ ಮೂಲಕ ಈ ಕೆಲಸ ಮುಕ್ತಾಯವಾಯಿತು.
ସମକକ୍ଷ : ಅಂತ್ಯ, ಪೂರ, ಪೂರ್ಣ, ಮುಕ್ತಾಯ, ಸಮಾಪ್ತಿ
ଅନ୍ୟ ଭାଷାରେ ଅନୁବାଦ :
Having finished or arrived at completion.
Certain to make history before he's done.ଅର୍ଥ : ಆರಂಭದಿಂದ ಅಂತ್ಯದವರೆಗಿನ
ଉଦାହରଣ :
ಅವನು ಆ ಘಟನೆಯ ಪೂರ್ತಿ ವಿವರವನ್ನು ಪೋಲಿಸರಿಗೆ ಹೇಳಿದ.
ସମକକ୍ଷ : ಪೂರ್ತಿ, ಪೂರ್ತಿಯಾದ, ಪೂರ್ತಿಯಾದಂತ, ಪೂರ್ತಿಯಾದಂತಹ, ಸಂಪೂರ್ಣವಾದ, ಸಂಪೂರ್ಣವಾದಂತ, ಸಂಪೂರ್ಣವಾದಂತಹ, ಸಮಗವಾದ, ಸಮಗವಾದಂತ, ಸಮಗವಾದಂತಹ, ಸಮಗ್ರ
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದೇ ಒಂದು ಕೆಲಸ, ಸಂಗತಿ ಮುಂತಾದವುಗಳು ಅರೆ ಬರೆಯಾಗದೇ ಪೂರಾ ಆಗಿರುವ ಸ್ಥಿತಿ
ଉଦାହରଣ :
ನ್ಯೂನ್ಯತೆಗಳೇ ಇರದ ಪರಿಪೂರ್ಣ ವ್ಯಕ್ತಿತ್ವವೊಂದು ಇರುವುದು ಅಪರೂಪ.
ସମକକ୍ଷ : ಪರಿಪೂರ್ಣ, ಪರಿಪೂರ್ಣವಾದ, ಪರಿಪೂರ್ಣವಾದಂತ, ಪರಿಪೂರ್ಣವಾದಂತಹ, ಸಂಪೂರ್ಣವಾದ, ಸಂಪೂರ್ಣವಾದಂತ, ಸಂಪೂರ್ಣವಾದಂತಹ
ଅନ୍ୟ ଭାଷାରେ ଅନୁବାଦ :
Completed to perfection.
fulfilledଅର୍ଥ : ಯಾವುದೇ ವಿಷಯ ಅಥವಾ ಸಂಗತಿ ಅರೆ ಬರೆಯಾಗಿರದೆ ಎಲ್ಲವೂ ಮುಗಿದಿರುವ ಸ್ಥಿತಿ
ଉଦାହରଣ :
ಈ ಕರ್ಯಾಲಯವು ಪೂರ್ತಿ ಮಹೇಶನ ನಿಯಂತ್ರಣಾದಲ್ಲಿದೆ. ನೀವು ಪೂರಾ ಹಣವನ್ನು ಸಂದಾಯ ಮಾಡಿ ನಿಮ್ಮ ಪೂರ್ಣ ಪ್ರಮಾಣದ ಪರಿಚಯ ಬೇಕು ಇದು ಸಂಪೂರ್ಣ ರಾಮಾಯಣದ ಪುಸ್ತಕ
ଅନ୍ୟ ଭାଷାରେ ଅନୁବାଦ :