ଅର୍ଥ : ಉದಾರ ಮನಸ್ಸುನ್ನು ಹೊಂದುವಂತಹ ಅವಸ್ಥೆ ಅಥವಾ ಭಾವ
ଉଦାହରଣ :
ಕರೋಡಿಮಲ ಶೆಟ್ಟರು ತಮ್ಮ ಉದಾರ ಸ್ವಭಾವದಿಂದ ಪ್ರಸಿದ್ಧರಾದರು.
ସମକକ୍ଷ : ಉದಾರ, ಉದಾರ ಗುಣ, ಉದಾರ ವ್ಯಕ್ತಿ, ಉದಾರ ಸ್ವಭಾವ, ಉದಾರ ಹೃದಯದ, ಉದಾರತೆ, ಔದಾರ್ಯ, ಧಾರಾಳ ಮನಸ್ಸು, ಶ್ರೀಮಂತಿಕೆ
ଅନ୍ୟ ଭାଷାରେ ଅନୁବାଦ :
ଅର୍ଥ : ಶ್ರೀಮಂತಧನ ಸಂಪನ್ನ ಅಥವಾ ಸಮೃದ್ದಿಪೂರ್ಣವಾದ ಪರಿಸ್ಥಿತಿ ಅಥವಾ ಭಾವ
ଉଦାହରଣ :
ಯುಗ ಯುಗಗಳಿಂದ ವಿದೇಶಿಯರು ಭಾರತದ ಸಂಪತ್ತಿನ ಲಾಭವನ್ನು ಪಡೆಯುತ್ತಿದ್ದಾರೆ.
ସମକକ୍ଷ : ಐಶ್ಚರ್ಯವಂತ, ತೃಪ್ತಿ, ಧನ ಸಂಪನ್ನ, ಧನಧಾನ್ಯಸಮೃದ್ಧಿ, ಧನಧಾನ್ಯಸಹಿತ, ಶ್ರೀಮಂತ, ಸಂಪನ್ನತೆ, ಸಮೃದ್ಧಿ, ಸಮೃದ್ಧಿಪೂರ್ಣ
ଅନ୍ୟ ଭାଷାରେ ଅନୁବାଦ :
An economic state of growth with rising profits and full employment.
prosperityଅର୍ଥ : ಪ್ರಾಪ್ತಿಯಾದ ಭಂಡಾರ
ଉଦାହରଣ :
ವಿದ್ಯುತ್ ಶಕ್ತಿಗಾಗಿ ನಾವು ನೈಸರ್ಗಿಕ ಸಂಪತ್ತಿನ ಮೇಲೆ ಅವಲಂಬಿಸಬೇಕಾಗುವುದು
ସମକକ୍ଷ : ಮೂಲಸಂಪತ್ತು
ଅନ୍ୟ ଭାଷାରେ ଅନୁବାଦ :
A source of aid or support that may be drawn upon when needed.
The local library is a valuable resource.ଅର୍ଥ : ಹಣ-ಭೂಮಿ ಮುಂತಾದುವುಗಳ ಒಡೆತನ ಹೊಂದಿರುವುದು
ଉଦାହରଣ :
ಅವನ ಬಳಿ ಬಹಳಷ್ಟು ಆಸ್ತಿ ಇದೆ.
ଅନ୍ୟ ଭାଷାରେ ଅନୁବାଦ :
धन-दौलत और जायदाद आदि जो किसी के अधिकार में हो और जो ख़रीदी और बेची जा सकती हो।
उसने कड़ी मेहनत करके अत्यधिक संपत्ति अर्जित की।ଅର୍ଥ : ಯಾವುದೋ ಒಂದರ ಮೇಲೆ ಕರ ಅಥವಾ ಶುಲ್ಕ ಹಾಕಬಹುದಾದ
ଉଦାହରଣ :
ಎಲ್ಲಾರು ತಮ್ಮ ಆಸ್ತಿ-ಪಾಸ್ತಿಯ ಬಗೆಗೆ ವಿವರಣೆ ನೀಡಬೇಕು.
ସମକକ୍ଷ : ಆದಾಯ, ಆಸ್ತಿ-ಪಾಸ್ತಿ
ଅନ୍ୟ ଭାଷାରେ ଅନୁବାଦ :