ଅର୍ଥ : ಒಬ್ಬರ ಸಂದೇಶವನ್ನು ಇನ್ನೊಬ್ಬರಿಗೆ ಮುಟ್ಟಿಸುವ ಮಧ್ಯಸ್ಥಗಾರ
ଉଦାହରଣ :
ಓಲೆಕಾರನು ತಂದೆಯ ಸಂದೇಶವನ್ನು ತಾಯಿಗೆ ಮುಟ್ಟಿಸಿದನು.
ସମକକ୍ଷ : ಓಲೆಕಾರ, ದೂತ, ವಾರ್ತಾವಾಹಿ, ಸುದ್ದಿವಾಹಕ, ಹರಿಕಾರ
ଅନ୍ୟ ଭାଷାରେ ଅନୁବାଦ :
ଅର୍ଥ : ಸಂದೇಶವನ್ನು ತಲುಪಿಸುವಂತಹವ
ଉଦାହରଣ :
ಕೆಲವು ಸ್ಥಳಗಳಲ್ಲಿ ಇಂದಿಗೂ ಕೂಡ ಪಾರಿವಾಳಗಳನ್ನು ಸಂದೇಶವಾಹಕಗಳಲ್ಲಿ ಉಪಯೋಗಿಸುತ್ತಾರೆ.
ସମକକ୍ଷ : ಸಂದೇಶ ವಾಹಕ, ಸಂದೇಶ-ವಾಹಕ
ଅନ୍ୟ ଭାଷାରେ ଅନୁବାଦ :
संदेश पहुँचाने वाला।
कुछ स्थानों पर आज भी संदेशवाहक कबूतरों का उपयोग होता है।