ଅର୍ଥ : ಪ್ರತಿಕೂಲವಾಗಿರುವ ಎರಡು ಮಾರ್ಗಗಳಲ್ಲಿ ಒಂದನ್ನು ಆರಿಸಲೇಬೇಕಾದಂತಹ ಪರಿಸ್ಥಿತಿಯಲ್ಲಿ ಸಿಲುಕಿಸುವ ವಾದ
ଉଦାହରଣ :
ಅವನು ನನ್ನ ವಾಹನವನ್ನು ಕೇಳಿ ನನ್ನನ್ನು ಧರ್ಮ ಸಂಕಟಕ್ಕೆ ಸಿಲುಕಿಸಿದನು.
ସମକକ୍ଷ :
ಇಕ್ಕಟ್ಟು, ಉಭಯ ಸಂಕಟ, ಧರ್ಮ ಸಂಕಟ
ଅନ୍ୟ ଭାଷାରେ ଅନୁବାଦ :
ऐसी स्थिति जिसमें दोनों ओर संकट दिखाई दे, कोई काम करने पर भी और न करने पर भी।
उसने मुझसे मेरा वाहन माँगकर मुझे धर्मसंकट में डाल दिया।
उभयसंकट,
धर्मसंकट
State of uncertainty or perplexity especially as requiring a choice between equally unfavorable options.
dilemma,
quandary