ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಸಂದರ್ಭ ଶବ୍ଦର ଅର୍ଥ ଏବଂ ଉଦାହରଣ ।

ಸಂದರ್ಭ   ನಾಮಪದ

ଅର୍ଥ : ವ್ಯವಹಾರ ಅಥವಾ ವಿವಾದದ ಮಾತು ಅಥವಾ ವಿಷಯ

ଉଦାହରଣ : ಬೇರೆಯವರ ಕೆಲಸದಲ್ಲಿ ಅಡ್ಡಗಾಲು ಹಾಕುವುದು ಸರಿಯಲ್ಲ

ସମକକ୍ଷ : ಕಾರ್ಯ, ಕೆಲಸ, ಪರಿಸ್ಥಿತಿ, ವಿಷಯ, ವ್ಯಾಜ್ಯೆ


ଅନ୍ୟ ଭାଷାରେ ଅନୁବାଦ :

व्यवहार या विवाद की बात या विषय।

आपको किसी के निजी मामलों में दख़ल नहीं देनी चाहिए।
मामला, मुआमला

A vaguely specified concern.

Several matters to attend to.
It is none of your affair.
Things are going well.
affair, matter, thing

ଅର୍ଥ : ಜತೆ ನಡೆಯುವ ಅವಸ್ಥೆ ಅಥವಾ ಭಾವನೆ

ଉଦାହରଣ : ಪರಿಸ್ಥಿತಿ ಜತೆಗೂಡಿದ ಕಾರಣ ಅವನು ಜೀವನದಲ್ಲಿ ಸಫಲವಾಗುತ್ತಾ ಹೋದ

ସମକକ୍ଷ : ಪರಿಸ್ಥಿತಿ


ଅନ୍ୟ ଭାଷାରେ ଅନୁବାଦ :

संगत होने की अवस्था या भाव।

परिस्थितियों की संगतता के कारण वह जीवन में सफल होता चला गया।
संगतता

Logical coherence and accordance with the facts.

A rambling argument that lacked any consistency.
consistency

ଅର୍ଥ : ಯಾವುದೋ ಒಂದು ಪರಿಸ್ಥಿತಿಯಲ್ಲಿ ಒಂದು ಘಟನೆ ಘಟಿಸಿ ಹೋಗಿತ್ತು

ଉଦାହରଣ : ಪ್ರಸ್ತುತ ಕವಿತೆಯನ್ನು ಯಾವುದೋ ಒಂದು ಸಂದರ್ಭದಲ್ಲಿ ರಚಿಸಿದ್ದಾರೆ.

ସମକକ୍ଷ : ಪರಿಸ್ಥಿತಿ, ವಿದ್ಯಮಾನ


ଅନ୍ୟ ଭାଷାରେ ଅନୁବାଦ :

वह परिस्थिति जिसमें कोई घटना घटी हो।

प्रस्तुत काव्यांश किस संदर्भ में लिखा गया है।
परिप्रेक्ष्य, संदर्भ, सन्दर्भ

Discourse that surrounds a language unit and helps to determine its interpretation.

context, context of use, linguistic context

ଅର୍ଥ : ಯಾವುದೇ ವಿಶೇಷ ಸಮಯ

ଉଦାହରଣ : ಇಲ್ಲಿ ಪ್ರತಿವರ್ಷವು ಕೂಡ ವಿಜಯದಶಮಿಯ ದಿನದಂದು ರಾಮನ ಲೀಲೆಗಳು ಎಂಬಾ ನಾಟಕವನ್ನು ಆಯೋಜನೆ ಮಾಡುತ್ತಾರೆ.

ସମକକ୍ଷ : ದಿನ, ಸಮಯ, ಸುಸಂದರ್ಭ


ଅନ୍ୟ ଭାଷାରେ ଅନୁବାଦ :

कोई विशिष्ट समय।

यहाँ प्रतिवर्ष विजयादशमी के अवसर पर राम लीला का आयोजन होता है।
अवकाश, अवसर, औसर, मौक़ा, मौका

The time of a particular event.

On the occasion of his 60th birthday.
occasion

ଅର୍ଥ : ನಿರ್ದೇಶಿಸಿದ ಭಾವ ಅಥವಾ ಕ್ರಿಯೆಯನ್ನು ಪ್ರಚೋದಿಸುವ ವಸ್ತು ಅಥವಾ ಸಂದರ್ಭ

ଉଦାହରଣ : ಈ ಸಭೆಯಲ್ಲಿ ಪರಿಸರ ಮಾಲಿನ್ಯದ ವಿಷಯವನ್ನು ಕುರಿತು ಚರ್ಚಿಸಲಾಯಿತು.ಈ ಪ್ರಕರಣದ ತೀರ್ಪನ್ನು ಮುಂದಿನ ದಿನಾಂಕ ನಿರ್ಧರಿಸಲಾಗುತ್ತದೆ.

ସମକକ୍ଷ : ಪ್ರಕರಣ, ಪ್ರಸಂಗ, ವಿಷಯ


ଅନ୍ୟ ଭାଷାରେ ଅନୁବାଦ :

विवेच्य विषय का स्वरूप और परंपरा।

उस सभा में विज्ञान के विषय पर बातचीत चल रही है।
मैं इस बाबत कोई बात नहीं करना चाहता।
अधिकरण, अम्र, उल्लास, प्रकरण, प्रकीर्ण, प्रकीर्णक, प्रसंग, बाबत, बारे, मामला, मुआमला, मुद्दा, वार्त्ता, विषय, संदर्भ, सन्दर्भ

The subject matter of a conversation or discussion.

He didn't want to discuss that subject.
It was a very sensitive topic.
His letters were always on the theme of love.
subject, theme, topic