ଅର୍ଥ : ಸಂಚರಿಸುವ ಅಥವಾ ಸಂಚಾರವಾಗುವಂತಹ
ଉଦାହରଣ :
ರಕ್ತದೊಳಗೆ ಸಂಚರಿಸುವ ವಿಷಾಣುಗಳು ಅನೇಕ ರೋಗಗಳಿಗೆ ಜನ್ಮ ನೀಡುತ್ತವೆ.ಅನೇಕ ವಿಷಾಣುಗಳು ರಕ್ತದೊಂದಿಗೆ ಸಂಚರಿಸುತ್ತವೆ.
ସମକକ୍ଷ : ಸಂಚರಿಸುವ, ಸಂಚರಿಸುವಂತಹ
ଅନ୍ୟ ଭାଷାରେ ଅନୁବାଦ :
जिसका संचार किया गया हो या हुआ हो।
रक्त द्वारा संचारित विषाणु कई रोगों को जन्म देते हैं।