ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಸಂಘ ଶବ୍ଦର ଅର୍ଥ ଏବଂ ଉଦାହରଣ ।

ಸಂಘ   ನಾಮಪದ

ଅର୍ଥ : ಬೇರೆಯಾದ ಜನರನ್ನು ಒಂದುಗೂಡಿಸಿ ಅವರನ್ನು ಬೇರೆ ಕೆಲಸಗಳಿಗೆ ತಯಾರು ಮಾಡುವ ಉದ್ದೇಶದಿಂದ ಮಾಡಿರುವರು

ଉଦାହରଣ : ಭಾರತದಲ್ಲಿ ವಿದೇಶೀ ಶಾಸನದಿಂದ ಮುಕ್ತಿಗೊಳಿಸಲು ಬೇರೆ-ಬೇರೆ ಸಂಘಟನೆಗಳನ್ನು ಮಾಡಲಾಗಿತ್ತು

ସମକକ୍ଷ : ಸಂಘಟನೆ


ଅନ୍ୟ ଭାଷାରେ ଅନୁବାଦ :

बिखरी हुई शक्तियों को एक में मिलाकर उन्हें किसी कार्य के लिए तैयार करने के उद्देश्य से बनाई हुई संस्था।

भारत को विदेशी शासन से मुक्त करने के लिए अलग-अलग कई संगठन बनाए गए थे।
संगठन, संघटन

An organization of people (or countries) involved in a pact or treaty.

alignment, alinement, alliance, coalition

ଅର୍ଥ : ಜನರು ಔಪಚಾರಿಕವಾಗಿ ಮಾಡಿಕೊಂಡಿರುವ ದಳ ಅಥವಾ ಸಂಘಟನೆ

ଉଦାହରଣ : ಸಭೆಯಲ್ಲಿ ಉಪಸ್ಥಿತರಿರುವ ಪ್ರತಿಯೊಬ್ಬರಿಗೂ ನಾನು ಹೃಪೂರ್ವಕ ಅಭಿನಂದನೆಯನ್ನು ಸಲ್ಲಿಸುತ್ತೇನೆ.

ସମକକ୍ଷ : ಕಮಿಟಿ, ಗೋಷ್ಟಿ, ಪರಿಷದ್, ಸಭೆ, ಸಮಿತಿ


ଅନ୍ୟ ଭାଷାରେ ଅନୁବାଦ :

लोगों का औपचारिक दल या संगठन।

सभा में उपस्थित सभी लोगों का मैं हार्दिक अभिनंदन करता हूँ।
अभिषद, असोसिएशन, कमिटी, कमेटी, गोष्ठी, सभा, समज्या, समिति

ଅର୍ଥ : ಒಟ್ಟಿಗೆ ಕೆಲಸ ಮಾಡುವ ಜನಗಳ ಸಮೂಹ

ଉଦାହରଣ : ರಾಮ ಒಂದು ಗೌರವಾನ್ವಿತ ಸಂಸ್ಥೆಯ ಸದಸ್ಯ

ସମକକ୍ଷ : ಸಂಘಟನೆ, ಸಂಸ್ಥೆ, ಸಮಾಜ


ଅନ୍ୟ ଭାଷାରେ ଅନୁବାଦ :

लोगों आदि का वह समूह जो एक साथ कोई काम करता हो।

राम एक गैरसरकारी संगठन का सदस्य है।
असोसीएशन, असोसीऐशन, एसोसिएशन, ऑर्गनाइजेशन, तनजीम, संगठन, संघटन, संस्था

A group of people who work together.

organisation, organization

ଅର୍ଥ : ಸಂಸ್ಥೆಯ ಉದ್ದೇಶ ಕಲೆ, ಸಾಹಿತ್ಯ, ವಿಜ್ಞಾನ ಮುಂತಾದವುಗಳನ್ನು ಪ್ರಗತಿ ಪಥದಲ್ಲಿ ನಡೆಸುವುದು ಮತ್ತು ಪ್ರಚಾರ ಮಾಡುವುದು

ଉଦାହରଣ : ಹಿಂದಿ ಆಕಾಡೆಮಿಯು ಹಿಂದಿ ಭಾಷೆ ವಿಕಾಸ ಮತ್ತು ಪ್ರಸಾರ ಮಾಡಲು ಕಾರ್ಯನಿರತವಾಗಿದೆ

ସମକକ୍ଷ : ಅಕಾದೆಮಿ, ಆಕಾಡೆಮಿ, ಪಂಡಿತಪರಿಷತ್ತು, ವಿದ್ವನ್ಮಂಡಲ, ಸಂಸ್ಥೆ


ଅନ୍ୟ ଭାଷାରେ ଅନୁବାଦ :

वह संस्था जिसका उद्देश्य कला, साहित्य, विज्ञान आदि की उन्नति तथा प्रचार करना हो।

हिंदी अकादमी हिंदी के विकास और प्रसार में लगी हुई है।
अकादमी, अकैडमी

An institution for the advancement of art or science or literature.

academy, honorary society

ଅର୍ଥ : ಜೀವ ವಿಜ್ಞಾನದಲ್ಲಿ ಸಜೀವಿಗಳ ದೊಡ್ಡ ಐದು ವಿಭಾಗ ಅಥವಾ ಸಜೀವಿಗಳ ತುಂಬಾ ಎತ್ತರದ ಸ್ತರದ ಮೇಲೆ ಮಾಡುವ ವರ್ಗೀಕರಣ

ଉଦାହରଣ : ಜೀವ ವಿಜ್ಞಾನದ ವಿದ್ಯಾರ್ಥಿಯಾದ ಕಾರಣ ನನಗೆ ಸಮೂಹದ ಬಗ್ಗೆ ಚೆನ್ನಾಗಿ ಗೊತ್ತಿದೆ.

ସମକକ୍ଷ : ದಳ, ಸಭೆ, ಸಮಾಜ, ಸಮಿತಿ, ಸಮೂಹ, ಸಾಮ್ರಾಜ್ಯ


ଅନ୍ୟ ଭାଷାରେ ଅନୁବାଦ :

जीव विज्ञान में सजीवों के किए हुए सबसे बड़े पाँच विभाग या सजीवों का सबसे ऊपरी स्तर पर किया हुआ वर्गीकरण।

जीव विज्ञान का छात्र होने के कारण मुझे संघो के बारे में अच्छी जानकारी है।
संघ, साम्राज्य