ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಸಂಗ್ರಾಹಕ ଶବ୍ଦର ଅର୍ଥ ଏବଂ ଉଦାହରଣ ।

ಸಂಗ್ರಾಹಕ   ನಾಮಪದ

ଅର୍ଥ : ಯಾವುದೇ ವಸ್ತು ಅಥವಾ ಸಂಗತಿಯನ್ನು ಕೂಡಿಹಾಕುವವನು ಅಥವಾ ಹಲವೆಡೆ ಇರುವ ವಸ್ತು ಅಥವಾ ಸಂಗತಿಯನ್ನು ಒಂದೆಡೆ ಕೂಡುಹಾಕುವವನು

ଉଦାହରଣ : ತುಂಬಾ ಅಪರೂಪದ ವಸ್ತುವನ್ನು ಸಂಗ್ರಹಿಸುವ ಸಂಗ್ರಾಹಕನು ತುಂಬಾ ಶ್ರಮ ವಹಿಸಿದ್ದಾನೆ.

ସମକକ୍ଷ : ಕಲೆ ಹಾಕುವವ, ಕೂಡಿ ಹಾಕುವವ, ಶೇಖರಿಸುವವ, ಸಂಗ್ರಾಹಕ ಕರ್ತ, ಸಂಗ್ರಾಹಕ-ಕರ್ತ, ಸಂಚಾಯಕ


ଅନ୍ୟ ଭାଷାରେ ଅନୁବାଦ :

वह जो किसी वस्तु आदि का संग्रह करता हो।

दुर्लभ वस्तुओं का संग्रह करने के लिए संग्रहकर्ताओं को बहुत मेहनत करनी पड़ती है।
संग्रह-कर्ता, संग्रह-कर्त्ता, संग्रहकर्ता, संग्रहकर्त्ता, संग्रही

A person who collects things.

aggregator, collector

ಸಂಗ್ರಾಹಕ   ಗುಣವಾಚಕ

ଅର୍ଥ : ಸಂಗ್ರಹ ಮಾಡುವವ

ଉଦାହରଣ : ಕೂಡಿಹಾಕುವ ಕಲೆ ಎಲ್ಲಾ ಕ್ಷೇತ್ರಗಳಿಗೂ ಅವಶ್ಯಕ.

ସମକକ୍ଷ : ಕಲೆ ಹಾಕುವ, ಕೂಡಿ ಹಾಕುವ, ಶೇಖರಿಸುವ, ಸಂಗ್ರಹ ಕರ್ತ, ಸಂಗ್ರಹ-ಕರ್ತ, ಸಂಗ್ರಹಕರ್ತ, ಸಂಚಾಯಕ


ଅନ୍ୟ ଭାଷାରେ ଅନୁବାଦ :

संग्रह करने वाला।

अधिकारियों ने अनाजों के संग्रहकर्ता व्यापारियों के गोदामों में छापा मारा।
संग्रह-कर्ता, संग्रह-कर्त्ता, संग्रहकर्ता, संग्रहकर्त्ता, संग्रही