ଅର୍ଥ : ಒಂದು ಪ್ರಕಾರದ ಸಂಗಮವರಿ ಕಲ್ಲು ಅದು ಕಪ್ಪು ಬಣ್ಣವಾಗಿರುತ್ತದೆ
ଉଦାହରଣ :
ಅವರು ತಮ್ಮ ಅಡುಗೆ ಮನೆಗೆ ಕಪ್ಪು ಸಂಗಮವರಿ ಕಲ್ಲನ್ನು ಹಾಕಿಸುತ್ತಿದ್ದಾರೆ.
ସମକକ୍ଷ : ಕಪ್ಪು ಸಂಗಮವರಿ ಕಲ್ಲು, ಕಪ್ಪು-ಸಂಗಮವರಿ ಕಲ್ಲು
ଅନ୍ୟ ଭାଷାରେ ଅନୁବାଦ :
एक प्रकार का संग-मरमर जो काले रंग का होता है।
वह अपने रसोई-घर में काला संग-मरमर लगवा रही है।A hard crystalline metamorphic rock that takes a high polish. Used for sculpture and as building material.
marbleଅର୍ଥ : ಸ್ಫಟಿಕದ ಸ್ಥಿತಿಯಲ್ಲಿ, ಕಣಗೂಡಿದ ಸ್ಥಿತಿಯಲ್ಲಿ ಸಹ ದೊರೆಯುವ, ಮೆರಗು ಕೊಡಬಹುದಾದ, ಮೂರ್ತಿಶಿಲ್ಪದಲ್ಲೂ ವಾಸ್ತುಶಿಲ್ಪದಲ್ಲೂ ಬಳಸುವ, ಒಂದು ಬಗೆಯ ಸುಣ್ಣದ ಕಲ್ಲು
ଉଦାହରଣ :
ತಾಜ ಮಹಲ್ ನ್ನು ಅಮೃತ ಶಿಲೆಯಿಂದ ಕಟ್ಟಲಾಗಿದೆ.
ଅନ୍ୟ ଭାଷାରେ ଅନୁବାଦ :
A hard crystalline metamorphic rock that takes a high polish. Used for sculpture and as building material.
marble