ଅର୍ଥ : ಸಂಕೇತಗಳನ್ನು ಅಥವಾ ಸಂಕೇತ ವಿಧಾನವನ್ನು ಬಳಸುವ ಅಥವಾ ಅವುಗಳ ಬಳಕೆಯನ್ನು ಒಳಗೊಂಡಿರುವ
ଉଦାହରଣ :
ಚಿತ್ರಣದಲ್ಲಿ ಸಾಂಕೇತಿಕವಾದ ಬಣ್ಣಗಳಿಗೆ ತುಂಬಾ ಮಹತ್ವವಿದೆ.
ସମକକ୍ଷ : ಪ್ರತೀಕವಾದ, ಪ್ರತೀಕವಾದಂತ, ಪ್ರತೀಕವಾದಂತಹ, ಲಾಂಛನವಾದ, ಲಾಂಛನವಾದಂತ, ಲಾಂಛನವಾದಂತಹ, ಸಂಕೇತ ರೂಪದಂತ, ಸಂಕೇತ ರೂಪದಂತಹ, ಸಾಂಕೇತಿಕ, ಸಾಂಕೇತಿಕವಾದ, ಸಾಂಕೇತಿಕವಾದಂತ, ಸಾಂಕೇತಿಕವಾದಂತಹ
ଅନ୍ୟ ଭାଷାରେ ଅନୁବାଦ :
Relating to or using or proceeding by means of symbols.
Symbolic logic.