ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಮಗು ಹುಟ್ಟಿದ ಆರನೆ ದಿನದ ಕೆಲಸ
ଉଦାହରଣ : ರೋಹಿತ ಮಗನ ಷಷ್ಠಿ ಕಾರ್ಯ ತುಂಬಾ ವಿಜೃಂಬಣೆಯಿಂದ ನಡೆಯಿತು.
ଅନ୍ୟ ଭାଷାରେ ଅନୁବାଦ :हिन्दी
शिशु के जन्म के छठे दिन का कृत्य।
ଅର୍ଥ : ಒಬ್ಬ ದೇವಿಯ ಪೂಜೆಯನ್ನು ಷಷ್ಠಿಯಂದು ಮಾಡುವರು
ଉଦାହରଣ : ಬಿಹಾರಿನಲ್ಲಿ ಷಷ್ಠಿಯ ಪುಜೆಯನ್ನು ತುಂಬಾ ಜೋರಾಗಿ ಆಚರಣೆ ಮಾಡುವರು.
ଅନ୍ୟ ଭାଷାରେ ଅନୁବାଦ :हिन्दी English
एक देवी जिनका पूजन छठी के अवसर पर किया जाता है।
A female deity.
ଅର୍ଥ : ಪಕ್ಷದ ಆರನೆ ದಿನ
ଉଦାହରଣ : ಇಂದಿನ ದಿನದಿಂದ ಸರಿಯಾಗಿ ನಾಲ್ಕು ದಿನಗಳ ನಂತರ ಷಷ್ಠಿ.
चांद्रमास के किसी पक्ष की छठी तिथि।
ଅର୍ଥ : ಐದು ಮತ್ತು ಒಂದು
ଉଦାହରଣ : ಚಿಟ್ಟೆಗೆ ಆರು ಕಾಲುಗಳಿರುತ್ತವೆ.
ସମକକ୍ଷ : 6, ಆರು
पाँच और एक।
Denoting a quantity consisting of six items or units.
ସଂସ୍ଥାପନ କରନ୍ତୁ