ଅର୍ଥ : ಭ್ಯಾಟ್ಮಿಂಟನ್ ಆಟದಲ್ಲಿ ಬಳಸುವ ಸುತ್ತಲೂ ಗರಿ ಸಿಕ್ಕಿಸಿರುವ ಬೆಂಡಿನ ಚೆಂಡು
ଉଦାହରଣ :
ಅವನು ಒಂದು ಹೊಸ ಷಟಲ್ಕಾಕ್ ಕೊಂಡು ತಂದನು.
ସମକକ୍ଷ : ಗರಿಯ ಚೆಂಡು, ಪುಕ್ಕದ ಚೆಂಡು
ଅନ୍ୟ ଭାଷାରେ ଅନୁବାଦ :
Badminton equipment consisting of a ball of cork or rubber with a crown of feathers.
bird, birdie, shuttle, shuttlecock