ଅର୍ଥ : ಶ್ರೀಮಂತಿಕೆಯ ಅಥವಾ ಶ್ರೀಮಂತಿಕೆಗೆ ಸಂಬಂಧಿಸಿದ
ଉଦାହରଣ :
ಈಕ್ಬಾಲನು ಶ್ರೀಮಂತಿಕೆಯ ಜೀವನವನ್ನು ತ್ಯಾಗಮಾಡಿ ಫಕೀರ ಅಥವಾ ಸಾಧುವಾದನು.
ସମକକ୍ଷ : ಶ್ರೀಮಂತಿಕೆ
ଅନ୍ୟ ଭାଷାରେ ଅନୁବାଦ :
ଅର୍ଥ : ಶ್ರೀಮಂತಿಕೆ ಅಥವಾ ಸಿರಿವಂತಿಕೆಯಂತಹ ಅಥವಾ ಯಾವುದರಿಂದ ಶ್ರೀಮಂತಿಕೆಯು ಪ್ರಕಟವಾಗುತ್ತದೆಯೋ
ଉଦାହରଣ :
ನವಾಬನ ಶ್ರೀಮಂತಿಕೆಯ ದರ್ಪ ಅವನ ನಡವಳಿಕೆಗಳಲ್ಲಿ ಕಾಣಿಸುತ್ತಿತ್ತು.
ସମକକ୍ଷ : ಶ್ರೀಮಂತಿಕೆ, ಶ್ರೀಮಂತಿಕೆಯಂತ, ಶ್ರೀಮಂತಿಕೆಯಂತಹ, ಸಿರಿವಂತಿಕೆ, ಸಿರಿವಂತಿಕೆಯ, ಸಿರಿವಂತಿಕೆಯಂತ, ಸಿರಿವಂತಿಕೆಯಂತಹ
ଅନ୍ୟ ଭାଷାରେ ଅନୁବାଦ :