ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಶೃಂಗಾರ ଶବ୍ଦର ଅର୍ଥ ଏବଂ ଉଦାହରଣ ।

ಶೃಂಗಾರ   ನಾಮಪದ

ଅର୍ଥ : ಅಲಂಕಾರ ಅಥವಾ ಶೃಂಗಾರಿಸುವ ಕ್ರಿಯೆ

ଉଦାହରଣ : ರಾಜಕುಮಾರನ ಹುಟ್ಟು ಹಬ್ಬದ ಪ್ರಯುಕ್ತ ಅರಮನೆಯನ್ನು ಶೃಂಗಾರ ಮಾಡಿದರು.

ସମକକ୍ଷ : ಅಲಂಕಾರ, ವಿನ್ಯಾಸ


ଅନ୍ୟ ଭାଷାରେ ଅନୁବାଦ :

अलंकृत करने या सजाने की क्रिया।

राजकुमार के राज्याभिषेक के अवसर पर सभी लोग राजमहल की सजावट में लगे हैं।
अभ्यंजन, अभ्यञ्जन, अलंकरण, आराइश, ज़ीनत, जीनत, विन्यसन, विन्यास, सजावट, सज्जा, साज, साज सजावट, साज सज्जा, साज-सजावट, साज-सज्जा, साज़

The act of adding extraneous decorations to something.

embellishment, ornamentation

ଅର୍ଥ : ಶೃಂಗಾರ ಮಾಡಿಕೊಳ್ಳುವ ಅಥವಾ ಅಲಂಕರಿಸಿಕೊಳ್ಳುವ ಕ್ರಿಯೆ

ଉଦାହରଣ : ಕೃಷ್ಣ ಮತ್ತು ರಾಧೆಯ ಶೃಂಗಾರದ ನಂತರವೇ ಕಾವ್ಯ ಸಮಾಪ್ತಿಯಾಯಿತು.

ସମକକ୍ଷ : ಅಲಂಕರಿಸು, ಅಲಂಕಾರ, ಭೂಷಣ, ಶೃಂಗರಿಸು


ଅନ୍ୟ ଭାଷାରେ ଅନୁବାଦ :

शृंगार करने या सजाने की क्रिया।

कृष्ण द्वारा राधा के प्रसाधन के बाद काव्य समाप्त हो जाता है।
अभिमंडन, अभिमण्डन, प्रसाधन, सँवारना, सजाना

ଅର୍ଥ : ಯಾವುದೇ ವಸ್ತು ಅಥವಾ ಕೆಲಸವನ್ನು ಸರಿಯಾಗಿ ಮಾಡುವ ಕ್ರಿಯೆ

ଉଦାହରଣ : ವಸ್ತುಗಳನ್ನು ಸರಿಯಾಗಿ ಇಡುವುದರಿಂದ ಅವು ಹೆಚ್ಚು ದಿನಗಳ ವರೆಗೂ ಬಾಳಿಕೆ ಬರುವುದು

ସମକକ୍ଷ : ಇಡು, ಎಚ್ಚರಿಕೆಯಿಂದ, ಜಾಗರೂಕ, ಜೋಪಾನ, ನೋಡಿಕೊ, ಹುಷಾರಾಗಿ


ଅନ୍ୟ ଭାଷାରେ ଅନୁବାଦ :

किसी चीज़ या काम की देख-रेख करते हुए उसे बनाए रखने और अच्छी तरह चलाए रखने की क्रिया या भाव।

अच्छे रख-रखाव से वस्तुएँ ज्यादा दिनों तक सुरक्षित रहती हैं।
अधिकर्म, अनुरक्षण, अरस-परस, अरसन-परसन, अरसनपरसन, अरसपरस, अवेक्षा, देख-भाल, देखभाल, देखाभाली, रख रखाव, रख-रखाव, रखरखाव, सँभाल, संधारण, संभाल, साज सँभाल

Activity involved in maintaining something in good working order.

He wrote the manual on car care.
care, maintenance, upkeep

ଅର୍ଥ : ಯಾವುದಾದರು ವಸ್ತುವನ್ನು ಅಲಂಕರಿಸಿದ ಮೇಲಿನ ಉಪಸ್ಥಿತವಾದ ದೃಶ್ಯ

ଉଦାହରଣ : ಮನೆಯ ಶೃಂಗಾರ ಮೋಹಕವಾಗಿದೆ.

ସମକକ୍ଷ : ಅಲಂಕಾರ, ಶೋಭೆ, ಸಿಂಗಾರ


ଅନ୍ୟ ଭାଷାରେ ଅନୁବାଦ :

किसी चीज को सजाने के बाद उपस्थित दृश्य।

घर की सजावट मोहक है।
अभ्यंजन, अभ्यञ्जन, अलंकरण, आराइश, ज़ीनत, जीनत, सजावट, सज्जा, साज, साज सजावट, साज सज्जा, साज-सजावट, साज-सज्जा, साज़

ଅର୍ଥ : ಶೃಂಗರಿಸುವ ಕ್ರಿಯೆ

ଉଦାହରଣ : ಶೀಲಾ ಹೊರಗೆ ಹೋಗುವ ಮುನ್ನ ಹೆಚ್ಚು ಕಮ್ಮಿ ಒಂದು ಗಂಟೆ ಶೃಂಗಾರ ಮಾಡಿಕೊಳ್ಳುತ್ತಾಳೆ.

ସମକକ୍ଷ : ಅಲಂಕಾರ, ಒನಪು, ಒಯ್ಯಾರ, ಸಿಂಗಾರ


ଅନ୍ୟ ଭାଷାରେ ଅନୁବାଦ :

बनाव-सिंगार।

शीला कहीं जाने से पहले घंटों तक टीमटाम करती है।
टीम टाम, टीम-टाम, टीमटाम

ଅର୍ଥ : ಶೃಂಗಾರ ಅಥವಾ ಅಲಂಕಾರ ಮಾಡುವ ಕ್ರಿಯೆ

ଉଦାହରଣ : ಹೊರಗಡೆ ಹೋಗುವಾಗ ಮಹಿಳೆಯರು ಶೃಂಗಾರ ಮಾಡಿಕೊಂಡು ಹೋಗುವರು.

ସମକକ୍ଷ : ಅಲಂಕಾರ, ಸಿಂಗಾರ

ଅର୍ଥ : ರಸಿಕನಾಗುವ ಸ್ಥಿತಿ ಅಥವಾ ಭಾವನೆ

ଉଦାହରଣ : ಹಲವಾರು ರಾಜರು ತಮ್ಮ ರಸಿಕತೆಯ ಮದದಲ್ಲಿ ತಮ್ಮ ರಾಜ್ಯವನ್ನೆ ಕಳೆದುಕೊಂಡಿದ್ದಾರೆ

ସମକକ୍ଷ : ಭೋಗ, ಮೋಜು, ರಸಿಕ, ರಸಿಕತೆ, ಲೋಲೊಪ್ತ, ವಿಲಾಸ, ವಿಲಾಸಮಯ, ಷೋಕಿಲಾಲ, ಸರಸ, ಸ್ತ್ರೇಲೋಲ


ଅନ୍ୟ ଭାଷାରେ ଅନୁବାଦ :

रसिक होने की अवस्था या भाव।

कई राजाओं ने रसिकता के मद में अपने राज्य खो दिए।
दिलदारी, रंगीनमिजाज़ी, रंगीनमिजाजी, रंगीनी, रंगीलापन, रङ्गीनी, रङ्गीलापन, रसिकता

The property of being lush and abundant and a pleasure to the senses.

lushness, luxuriance, voluptuousness

ଅର୍ଥ : ಶೋಭಾಯಮಾನವಾಗುವ ಅವಸ್ಥೆಸ್ಥಿತಿ ಅಥವಾ ಭಾವ

ଉଦାହରଣ : ಸೂರ್ಯಾಸ್ತದ ಸಮಯದಲ್ಲಿ ಆಕಾಶವು ನೋಡಲು ರಮನೀಯವಾಗಿರುತ್ತದೆ ಶೋಭಾಯಮಾನವಾಗಿರುತ್ತದೆ.

ସମକକ୍ଷ : ಕಾಂತಿ, ಗಾಡಿ, ಚೆಲುವು, ಥಳಕು, ರಮಣೀಯ, ರಮಣೀಯತೆ, ರೂಪ, ವಿಜೃಂಭಣೆ, ವೈಭವ, ಶೋಭೆ, ಸುಂದರತೆ, ಸೌಂದರ್ಯ


ଅନ୍ୟ ଭାଷାରେ ଅନୁବାଦ :

A quality that outshines the usual.

brilliancy, luster, lustre, splendor, splendour

ଅର୍ଥ : ಸ್ತ್ರೀಯರು ಆಭರಣ, ಬಟ್ಟೆ ಮೊದಲಾದವುಗಳಿಂದ ಸ್ವತಃ ತಾವೆ ಸಿಂಗರಿಸಿಗೊಳ್ಳುವ ಕ್ರಿಯೆ

ଉଦାହରଣ : ಸೀತಾ ಶೃಂಗಾರ ಕೊಠಡಿಯಲ್ಲಿ ಒಂದು ಗಂಟೆಯಿಂದ ಶೃಂಗಾರವಾಗುತ್ತಿದ್ದಾಳೆ.

ସମକକ୍ଷ : ಅಲಂಕೃತನಾಗು, ಅಲಂಗಾರ, ಶೃಂಗರಿಸುವಿಕೆ, ಶೃಂಗಾರ ಸಾಮಗ್ರಿ, ಶೋಭಿತವಾಗು, ಸಜ್ಜುಗೊಳಿಸುವಿಕೆ, ಸಿಂಗರಿಸಿಕೊಳ್ಳು, ಸಿಂಗಾರ, ಸಿದ್ಧತೆ


ଅନ୍ୟ ଭାଷାରେ ଅନୁବାଦ :

Cosmetics applied to the face to improve or change your appearance.

make-up, makeup, war paint

ಶೃಂಗಾರ   ಗುಣವಾಚಕ

ଅର୍ଥ : ಯಾವುದು ಕೇವಲ ಶೋಭೆ ಅಥವಾ ಅಲಂಕಾರದ ಉದ್ಧೇಶದಿಂದ ಮಾಡಲಾಗಿದೆಯೋ ಅಥವಾ ಯಾವುದನ್ನು ಅಲಂಕರಿಸಲಾಗಿದೆಯೋ ಅದನ್ನು ಉದ್ದೇಶದಿಂದ ಮಾಡಿರುವಂತಹದಲ್ಲ

ଉଦାହରଣ : ಈ ಕಾರಿನ ಶೋಭೆಯು ಅಷ್ಟು ಚೆನ್ನಾಗಿಲ್ಲ.

ସମକକ୍ଷ : ಅಲಂಕಾರ, ಶೋಭೆ


ଅନ୍ୟ ଭାଷାରେ ଅନୁବାଦ :

जो केवल सजावट या सजाने के उद्देश्य से किया गया हो या जो सजा हुआ हो पर उसका कोई उपयोगी उद्देश्य न हो।

इस कार का सजावटी ढाँचा कमजोर है।
अलंकारित, सजावटी

Serving an esthetic rather than a useful purpose.

Cosmetic fenders on cars.
The buildings were utilitarian rather than decorative.
cosmetic, decorative, ornamental

ଅର୍ଥ : ಅಲಂಕರಿಸುವ ಕೆಲಸ ಮಾಡಿದಂತಹ

ଉଦାହରଣ : ಇಲ್ಲಿ ಅಲಂಕರಿಸಲಾದ ಸಾಮಾನುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.

ସମକକ୍ଷ : ಅಲಂಕರಣೆ, ಅಲಂಕರಣೆಗೊಂಡ, ಅಲಂಕರಣೆಗೊಂಡಂತ, ಅಲಂಕರಣೆಗೊಂಡಂತಹ, ಅಲಂಕರಿಸಲಾದ, ಅಲಂಕರಿಸಲಾದಂತ, ಅಲಂಕರಿಸಲಾದಂತಹ, ಅಲಂಕರಿಸಲ್ಪಟ್ಟಂತ, ಅಲಂಕರಿಸಲ್ಪಟ್ಟಂತಹ, ಅಲಂಕರಿಸಿದ, ಅಲಂಕರಿಸಿದಂತ, ಅಲಂಕರಿಸಿದಂತಹ, ಶೃಂಗರಿಸಲ್ಪಟ್ಟಂತ, ಶೃಂಗರಿಸಲ್ಪಟ್ಟಂತಹ, ಶೃಂಗರಿಸಿದಂತ, ಶೃಂಗರಿಸಿದಂತಹ, ಶೃಂಗಾರವಾದ, ಶೃಂಗಾರವಾದಂತ, ಶೃಂಗಾರವಾದಂತಹ, ಸಿದ್ಧತೆಯ, ಸಿದ್ಧವಾದ, ಸಿದ್ಧವಾದಂತ, ಸಿದ್ಧವಾದಂತಹ


ଅନ୍ୟ ଭାଷାରେ ଅନୁବାଦ :

सजावट के काम आनेवाला।

यहाँ सजावटी सामानों की प्रदर्शनी लगी हुई है।
अभ्यंजनीय, अभ्यञ्जनीय, अलंकरणीय, आराइशी, सजावटी

Serving an esthetic rather than a useful purpose.

Cosmetic fenders on cars.
The buildings were utilitarian rather than decorative.
cosmetic, decorative, ornamental