ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಶೀತ ଶବ୍ଦର ଅର୍ଥ ଏବଂ ଉଦାହରଣ ।

ಶೀತ   ನಾಮಪದ

ଅର୍ଥ : ಒಂದು ತರಹದ ರೋಗದಲ್ಲಿ ಮೂಗು ಕಟ್ಟಿಕೊಳ್ಳುವುದು ಮತ್ತು ಮೂಗು ಮತ್ತು ಬಾಯಿಯಿಂದ ಕಫ ಮತ್ತು ನೀರು ಬರುವುದು

ଉଦାହରଣ : ಔಷದಿ ಅಂಗಡಿಯಿಂದ ಅವನು ನೆಗೆಡಿಗೆ ಔಷಧಿಯನ್ನು ಖರೀದಿಸುತ್ತಿದ್ದ.

ସମକକ୍ଷ : ನೆಗಡಿ


ଅନ୍ୟ ଭାଷାରେ ଅନୁବାଦ :

एक रोग जिसमें छीकें आती हैं और नाक तथा मुँह से कफ़ या पानी निकलता है।

उसने दवाघर से जुकाम की दवा खरीदी।
ज़ुकाम, जुकाम, नजला, नज़ला, पीनस, सरदी, सर्दी, सर्दी-ज़ुकाम, सर्दी-जुकाम

A mild viral infection involving the nose and respiratory passages (but not the lungs).

Will they never find a cure for the common cold?.
cold, common cold

ଅର୍ଥ : ತಾಪಮಾನ ಇಳಿಯುವಿಕೆಯಿಂದ ಶರೀರದಲ್ಲಿ ಆಗುವ ಅನುಭವ ಹೇಗಿರುತ್ತದೆ ಅಂದರೆ ಬಟ್ಟೆ ಮುಂತಾದವುಗಳನ್ನು ಹೊದಿಸಿಕೊಳ್ಳುವ ಅಥವಾ ಬಿಸಿಲು, ಬೆಂಕಿ ಮುಂತಾದವುಗಳಲ್ಲಿ ಕಾಯಿಸಿಕೊಳ್ಳುವ ಇಚ್ಛೆಯಾಗುತ್ತದೆ

ଉଦାହରଣ : ಇಂದು ನನಗೆ ಬೆಳಗ್ಗೆಯಿಂದ ಚಳಿಯಾಗುತ್ತಿದೆ.

ସମକକ୍ଷ : ಚಳಿ, ಥಂಡಿ


ଅନ୍ୟ ଭାଷାରେ ଅନୁବାଦ :

तापमान के गिरने से शरीर में होने वाली वह अनुभूति जिसमें कपड़े आदि ओढ़ने या धूप, आग, आदि तापने की इच्छा होती है।

आज सुबह से ही मुझे ठंड लग रही है।
जाड़ा, ठंड, ठंडक, ठंडी, ठंढ, ठंढक, ठंढी, ठन्ड, शीत, सरदी, सर्दी

The sensation produced by low temperatures.

He shivered from the cold.
The cold helped clear his head.
cold, coldness

ଅର୍ଥ : ಚಳಿಯ ವಾತಾವರಣ ಧಂಡಿಯ ವಾತಾವರಣ

ଉଦାହରଣ : ಚಳಿಗಾಲದಲ್ಲಿ ಮಳೆಯಾದ್ದರಿಂದ ಚಳಿಯು ಇನ್ನೂ ಹೆಚ್ಚಾಯಿತು.

ସମକକ୍ଷ : ಚಲಿಕಾಲ, ಚಲಿಗಾಲ, ಚಳಿ, ಥಂಡಿ, ಶೀತ ಋತು, ಶೀತ ಕಾಲ, ಶೀತಗಾಲ, ಶೈತ್ಯ


ଅନ୍ୟ ଭାଷାରେ ଅନୁବାଦ :

वह मौसम जब वायुमंडल का तापमान कम होता है।

सरदी में अगर बारिश हो जाए तो ठंडक और बढ़ जाती है।
अघम, जाड़ा, ठंड, ठंढ, ठन्ड, तुषारकाल, शीत काल, शीत-ऋतु, शीतऋतु, शीतकाल, सरदी, सर्दी, हिम ऋतु, हेमऋतु

The coldest season of the year. In the northern hemisphere it extends from the winter solstice to the vernal equinox.

winter, wintertime

ಶೀತ   ಗುಣವಾಚಕ

ଅର୍ଥ : ಯಾವುದೋ ಒಂದು ತಣ್ಣಗಿರುವ

ଉଦାହରଣ : ನೆನ್ನ ಸಂಜೆ ತಂಡಿ ಗಾಳಿ ಬೀಸುತ್ತಿತ್ತು.

ସମକକ୍ଷ : ತಂಗಾಳಿ, ತಂಗಾಳಿಯಂತ, ತಂಗಾಳಿಯಂತಹ, ತಂಡಿ, ತಂಡಿಯಾದ, ತಂಡಿಯಾದಂತ, ತಂಡಿಯಾದಂತಹ, ತಣ್ಣನೆಯ, ತಣ್ಣನೆಯಂತ, ತಣ್ಣನೆಯಂತಹ, ಶೀತವಾದ, ಶೀತವಾದಂತ, ಶೀತವಾದಂತಹ