ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಯಾವುದು ಶಿಥಿಲವಾಗಿದೆಯೋ
ଉଦାହରଣ : ಶಿಥಿಲವಾದ ಶರೀರದ ಕಾರಣದಿಂದ ಅವನು ತುಂಬಾ ಸುಸ್ತಾಗಿದ್ದಾನೆ.
ସମକକ୍ଷ : ಶಿಥಿಲವಾದ, ಶಿಥಿಲವಾದಂತ, ಶಿಥಿಲವಾದಂತಹ
ଅନ୍ୟ ଭାଷାରେ ଅନୁବାଦ :हिन्दी
जो शिथिल हो गया हो।
ଅର୍ଥ : ಆಲಸ್ಯ ಅಥವಾ ಉದಾಸೀನತೆಯನ್ನು ತೋರುವಂತಹ
ଉଦାହରଣ : ಔಷಧಿಯನ್ನು ಕುಡಿದ ನಂತರ ರೋಗಿಯಲ್ಲಿ ಆಲಸ್ಯದ ಲಕ್ಷಣಗಳು ಕಾಣ ತೊಡಗಿದವು.
ସମକକ୍ଷ : ಆಲಸ್ಯದ, ಉದಾಸೀನತೆಯ, ದಣಿವಿನ
थकाने या सुस्ती लाने वाला।
ସଂସ୍ଥାପନ କରନ୍ତୁ