ଅର୍ଥ : ಅಪರಾಧಿಗೆ ತನ್ನ ಅಪರಾಧದ ಫಲವಾಗಿ ನೋವು, ಆರ್ಥಿಕ ಹಾನಿ ಮುಂತಾದವುಗಳನ್ನು ಮಾಡುವ ಪ್ರಕ್ರಿಯೆ
ଉଦାହରଣ :
ಕೊಲೆ ಮಾಡಿದ ಅಪರಾಧದ ಮೇರೆಗೆ ನ್ಯಾಯಾಧೀಶರು ಶ್ಯಾಮನಿಗೆ ಜೀವಾವಧಿ ಶಿಕ್ಷೆ ನೀಡಿದರು.
ସମକକ୍ଷ : ಡಂಡನೆ ನೀಡು, ಶಿಕ್ಷೆ ನೀಡು
ଅନ୍ୟ ଭାଷାରେ ଅନୁବାଦ :
अपराधी को उसके अपराध के फलस्वरूप पीड़ा, आर्थिक हानि आदि पहुँचाना या नियत करना।
हत्या के अपराध में न्यायाधीश ने श्याम को आजीवन कारावास का दंड दिया।