ଅର୍ଥ : ಯಾರೋ ಒಬ್ಬರಿಗೆ ಶತ್ರುಗಳೇ ಇಲ್ಲದಿರುವ
ଉଦାହରଣ :
ಶತ್ರುಗಳಿಲ್ಲದ ರಾಜ ಅನೇಕ ವರ್ಷಗಳ ಕಾಲ ರಾಜ್ಯಭಾರ ಮಾಡಬಹುದು.
ସମକକ୍ଷ : ಶತ್ರುಗಳಿಲ್ಲದಂತ, ಶತ್ರುಗಳಿಲ್ಲದಂತಹ
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದೇ ಶತ್ರುಗಳು ಇಲ್ಲದವ
ଉଦାହରଣ :
ಶಂಕರನು ಅಜಾತಶತ್ರು ಎನ್ನುವ ಕಾರಣಕ್ಕೆ ಸಂಘದ ಅಧ್ಯಕ್ಷ ಸ್ಥಾನವನ್ನು ನೀಡಲಾಗಿದೆ.
ସମକକ୍ଷ : ಅಜಾತಶತ್ರು, ಅಜಾತಶತ್ರುವಾದ, ಅಜಾತಶತ್ರುವಾದಂತ, ಅಜಾತಶತ್ರುವಾದಂತಹ, ವಿರೋಧಿಗಳಿಲ್ಲದ, ವಿರೋಧಿಗಳಿಲ್ಲದಂತ, ವಿರೋಧಿಗಳಿಲ್ಲದಂತಹ, ಶತ್ರುಗಳಿಲ್ಲದಂತ, ಶತ್ರುಗಳಿಲ್ಲದಂತಹ
ଅନ୍ୟ ଭାଷାରେ ଅନୁବାଦ :
जिसका कोई शत्रु न हो।
ऋषि ने उसे अजातशत्रु राजा होने का वरदान दिया।ଅର୍ଥ : ಯಾವ ಶತ್ರುಗಳು ಇಲ್ಲದಂತಹ
ଉଦାହରଣ :
ಶತ್ರುಗಳಿಲ್ಲದ ರಾಜನ ರಾಜ್ಯದಲ್ಲಿ ಪ್ರಜೆಗಳು ಸುಃಖದಿಂದ ಜೀವನ ಮಾಡುತ್ತಾರೆ.
ସମକକ୍ଷ : ಶತ್ರುಗಳಿಲ್ಲದಂತ, ಶತ್ರುಗಳಿಲ್ಲದಂತಹ
ଅନ୍ୟ ଭାଷାରେ ଅନୁବାଦ :