ଅର୍ଥ : ಯಾರೋ ಒಬ್ಬರ ವಯಸ್ಸು ನೂರು ವರ್ಷ
ଉଦାହରଣ :
ಪರಮಪೂಜ್ಯರಾದ ಗುರುದೇವ್ ಆಚಾರ್ಯ ಶ್ರೀರಾಮ್ ಶರ್ಮ ಅವರ ನೂರನೇ ಹುಟ್ಟುಹಬ್ಬನ್ನು ಬಹಳ ಜೋರಾಗಿ ಆಚರಣೆ ಮಾಡಿದರು
ସମକକ୍ଷ : ನೂರನೇ ಹುಟ್ಟು ಹಬ್ಬ
ଅନ୍ୟ ଭାଷାରେ ଅନୁବାଦ :
किसी व्यक्ति की आयु का सौ वर्ष।
परमपूज्य गुरुदेव आचार्य श्रीराम शर्मा की जन्म-शताब्दी पिछले वर्ष बड़े धूम-धाम से मनाई गई।ଅର୍ଥ : ಯಾರೋ ಒಬ್ಬರ ವಯಸ್ಸು ನೂರು ವರ್ಷವೋ ಅಥವಾ ಅದಕ್ಕಿಂತ ಹೆಚ್ಚಾಗಿದೆಯೋ
ଉଦାହରଣ :
ಮೋಹನನು ತನ್ನ ನೂರು ವರ್ಷ ವಯಸ್ಸಿನ ಅಜ್ಜಿಯನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾನೆ.
ସମକକ୍ଷ : ನೂರು ವರ್ಷ, ನೂರು ವರ್ಷದ
ଅନ୍ୟ ଭାଷାରେ ଅନୁବାଦ :