ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ವ್ಯಾಖ್ಯಾನ ଶବ୍ଦର ଅର୍ଥ ଏବଂ ଉଦାହରଣ ।

ವ್ಯಾಖ್ಯಾನ   ನಾಮಪದ

ଅର୍ଥ : ಯಾವುದೇ ವ್ಯಕ್ತಿ, ವಿಷಯ ಅಥವಾ ಕಾರ್ಯದ ಸಂಬಂಧವಾಗಿ ಮಾಡುವ ವಿಚಾರ ಅಥವಾ ವಿವರಣೆ

ଉଦାହରଣ : ಈ ವಿಚಾರವಾಗಿ ನನಗೆ ಯಾವ ಟಿಪ್ಪಣಿಯು ಬೇಕಿಲ್ಲ.

ସମକକ୍ଷ : ಟಿಪ್ಪಣಿ, ವಿವರಣೆ


ଅନ୍ୟ ଭାଷାରେ ଅନୁବାଦ :

किसी व्यक्ति, विषय अथवा कार्य के संबंध में किया जाने वाला विचार।

मुझे इस विषय में कोई टिप्पणी नहीं करनी है।
टिप्पणी

ଅର୍ଥ : ಸಮಾಚಾರ ಪತ್ರದಲ್ಲಿ ಪ್ರಕಟಿಸಿದ ಘಟನೆ ಮುಂತಾದವುಗಳ ಸಂಕ್ಷಿಪ್ತ ವಿವರಣೆ ಅಥವಾ ಅದರ ಸಂಬಂಧವಾಗಿ ಸಂಪಾದಕರು ಬರೆಯುವ ವಿಚಾರ

ଉଦାହରଣ : ಸಂಸತ್ ನಲ್ಲಿ ನಡೆದ ಕದನದ ಬಗೆಗೆ ಸಂಪಾದಕರು ಇಂದಿನ ಪ್ರತಿಕೆಯಲ್ಲಿ ಸೊಗಸಾಗಿ ಟಿಪ್ಪಣಿ ಬರೆದಿದ್ದಾರೆ.

ସମକକ୍ଷ : ಟಿಪ್ಪಣಿ, ವಿವರಣೆ


ଅନ୍ୟ ଭାଷାରେ ଅନୁବାଦ :

समाचार आदि में प्रकाशित घटना आदि का संक्षिप्त विवरण या उसके संबंध में संपादक का विचार।

आज के समाचार पत्र में संसद में हुए हंगामे पर संपादक द्वारा की गई टिप्पणी बहुत ही सशक्त है।
अवचूरी, आलोक, टिप्पणी

ଅର୍ଥ : ಜಟಿಲವಾದದ್ದನ್ನು ಅರ್ಥೈಸಿಕೊಳ್ಳಲು ನೀಡುವ ಸ್ಪಷ್ಟೀಕರಣ ಅಥವಾ ಸರಳವಾದ ವಿವರಣೆ

ଉଦାହରଣ : ಆದಿ ಶಂಕರರು ಉಪನಿಷತ್ತಿಗೆ ವ್ಯಾಖ್ಯಾನವನ್ನು ಬರೆದಿದ್ದಾರೆ.

ସମକକ୍ଷ : ಟೀಕು, ಟೀಕೆ, ಭಾವ ವಿಸ್ತಾರ, ಭಾವ-ವಿಸ್ತಾರ, ಭಾಷ್ಯ, ಸೂತ್ರವೃತ್ತಿ


ଅନ୍ୟ ଭାଷାରେ ଅନୁବାଦ :

किसी जटिल वाक्य आदि के अर्थ का स्पष्टीकरण।

संस्कृत श्लोकों की व्याख्या सबके बस की बात नहीं है।
अर्थापन, आख्या, निर्वचन, भाव विस्तार, व्याख्या

The act of making clear or removing obscurity from the meaning of a word or symbol or expression etc..

explication

ଅର୍ଥ : ಯಾವುದಾದರು ವಿಶೇಷವಾದ ವಿಷಯದ ಬಗ್ಗೆ ಇನ್ನೊಬ್ಬರ ಮುಂದೆ ನೀಡುವಂತಹ ಮೌಖಿಕ ವರ್ಣನೆ

ଉଦାହରଣ : ಇಂದು ಹತ್ತು ಗಂಟೆಗೆ ಗುರೂಜಿಯವರ ಭಾಷಣವಿದೆ.

ସମକକ୍ଷ : ಉಪನ್ಯಾಸ, ಭಾಷಣ


ଅନ୍ୟ ଭାଷାରେ ଅନୁବାଦ :

किसी के सम्मुख किसी विशेष विषय का मौखिक वर्णन।

आज दस बजे गुरुजी का व्याख्यान है।
अभिभाषण, आख्यान, लेक्चर, व्याख्यान

A speech that is open to the public.

He attended a lecture on telecommunications.
lecture, public lecture, talk