ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ವೈಮಾನಿಕ ଶବ୍ଦର ଅର୍ଥ ଏବଂ ଉଦାହରଣ ।

ವೈಮಾನಿಕ   ನಾಮಪದ

ଅର୍ଥ : ಅವನು ವಿಮಾನ ಅಥವಾ ಗಾಳಿಯಲ್ಲಿ ಹಾರುವ ಹಡಗನ್ನು ಓಡಿಸುತ್ತಾನೆ

ଉଦାହରଣ : ವಿಮಾನ ಚಾಲಕನು ವಿಮಾನವನ್ನು ಗಾಳಿಯಲ್ಲಿ ನಿರಾಯಾಸವಾಗಿ ಓಡಿಸುತ್ತಿದ್ದಾನೆ.

ସମକକ୍ଷ : ಏರೋಪ್ಲೇನ್, ಗಾಳಿಯ ಹಡಗು, ಪೈಲಟ್, ವಿಮಾನ ಚಾಲಕ, ವಿಮಾನವನ್ನು ಓಡಿಸುವವನು


ଅନ୍ୟ ଭାଷାରେ ଅନୁବାଦ :

वह जो विमान या हवाई जहाज चलाता हो।

विमान चालक विमान को हवा में गोते खिला रहा था।
पाइलट, पायलट, पायलेट, वायुयान-चालक, विमान चालक, विमान-चालक, वैमानिक, हवाबाज, हवाबाज़

Someone who is licensed to operate an aircraft in flight.

airplane pilot, pilot

ವೈಮಾನಿಕ   ಗುಣವಾಚಕ

ଅର୍ଥ : ವಿಮಾನದ ಅಥವಾ ವಿಮಾನಕ್ಕೆ ಸಂಬಂಧಿಸಿದ

ଉଦାହରଣ : ವೈಮಾನಿಕ ಕೆಟ್ಟು ಹೋಗಿರುವ ಕಾರಣದಿಂದಾಗಿ ವಿಮಾನ ವಿಳಂಬವಾಗಿ ಬರುವ ಸಂಭವವಿದೆ.


ଅନ୍ୟ ଭାଷାରେ ଅନୁବାଦ :

विमान का या विमान से संबंधित।

वैमानिक ख़राबी के कारण विमान के विलम्ब होने की सम्भावना है।
वैमानिक