ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ವೃತ್ತಾಕಾರದಂತಹ ଶବ୍ଦର ଅର୍ଥ ଏବଂ ଉଦାହରଣ ।

ವೃತ್ತಾಕಾರದಂತಹ   ಗುಣವಾಚಕ

ଅର୍ଥ : ತತ್ತಿಯಂತೆ ದುಂಡಾಕಾರದಲ್ಲಿರುವುದು

ଉଦାହରଣ : ಜನಪದ ಕುಣಿತಗಳು ಯಾವಾಗಲೂ ವೃತ್ತಾಕಾರದಲ್ಲಿ ಪ್ರದರ್ಶನಗೊಳ್ಳುತ್ತವೆ.

ସମକକ୍ଷ : ದುಂಡಾಕಾರದ, ದುಂಡಾಕಾರದಂತ, ದುಂಡಾಕಾರದಂತಹ, ಮಂಡಲಾಕಾರದ, ಮಂಡಲಾಕಾರದಂತ, ಮಂಡಲಾಕಾರದಂತಹ, ವೃತ್ತಾಕಾರದ, ವೃತ್ತಾಕಾರದಂತ


ଅନ୍ୟ ଭାଷାରେ ଅନୁବାଦ :

अंडे के आकार का।

मुझे शादी में उपहारस्वरूप एक अंडाकार दर्पण मिला।
अंडा जैसा, अंडाकार, अण्डा जैसा, अण्डाकार, बैजवी, बैज़वी

ଅର୍ଥ : ವೃತ್ತ ಅಥವಾ ಚಕ್ರದ ಆಕಾರದ

ଉଦାହରଣ : ಮಗು ಗೋಡೆಯ ಮೇಲೆ ಗೋಲಾಕಾರವಾದ ಆಕೃತಿಯನ್ನು ಬರೆಯುತ್ತಿದೆ.

ସମକକ୍ଷ : ಗೋಲಾಕಾರ, ಗೋಲಾಕಾರದಂತ, ಗೋಲಾಕಾರದಂತಹ, ಚಂದ್ರಾಕಾರ, ಚಂದ್ರಾಕಾರದಂತ, ಚಂದ್ರಾಕಾರದಂತಹ, ಚಕ್ರಾಕಾರ, ಚಕ್ರಾಕಾರದಂತ, ಚಕ್ರಾಕಾರದಂತಹ, ವರ್ತೃಲಾಕಾರ, ವರ್ತೃಲಾಕಾರದಂತ, ವರ್ತೃಲಾಕಾರದಂತಹ, ವೃತ್ತ, ವೃತ್ತಾಕಾರ, ವೃತ್ತಾಕಾರದಂತ


ଅନ୍ୟ ଭାଷାରେ ଅନୁବାଦ :

ଅର୍ଥ : ಈ ರೀತಿಯ ಆಕಾರದ ತಳಭಾಗದ ಪ್ರತ್ಯೇಕ ಬಿಂದು ಅದರ ಒಳಗಿನ ಮಧ್ಯಬಿಂದುವಿನಿಂದ ಸಮಾನ ದೂರದಲ್ಲಿರುತ್ತದೆ

ଉଦାହରଣ : ಚೆಂಡು ದುಂಡಾಗಿರುತ್ತದೆ.

ସମକକ୍ଷ : ದುಂಡಾಗಿರುವ, ದುಂಡಾಗಿರುವಂತ, ದುಂಡಾಗಿರುವಂತಹ, ದುಂಡಾದ, ವೃತ್ತಾಕಾರದ, ವೃತ್ತಾಕಾರದಂತ


ଅନ୍ୟ ଭାଷାରେ ଅନୁବାଦ :

ऐसा आकार जिसके तल का प्रत्येक बिन्दु उसके अंदर के मध्य बिन्दु से समान दूरी पर हो।

गेंद गोल होती है।
गोल, सर्ववर्तुल