ଅର୍ଥ : ದೇವರ ಪೂಜೆಯಲ್ಲಿ ಹದಿನಾರು ಉಪಚಾರದಲ್ಲಿ ಅಂತಿಮ ಉಪಚಾರ ದೇವರಿಗೆ ನೈವೇದ್ಯ ಮಾಡಿ, ಮಂಗಳಾರತಿ ಮಾಡಿದ ನಂತರ ಪೂಜೆ ಮುಗಿದು ಹೊಗಿದೆ ದಯಮಾಡಿ ನೀವು ಒಳಗೆ ಬನ್ನಿ
ଉଦାହରଣ :
ಸತ್ಯನಾರಾಯಣ ಪೂಜೆಯಾದ ನಂತರ ವಿಸರ್ಜನೆ ಮಾಡಿ ಪ್ರಸಾದವನ್ನು ಸ್ವೀಕರಿಸುವರು.
ଅନ୍ୟ ଭାଷାରେ ଅନୁବାଦ :
देव-पूजन के सोलह उपचारों में से अंतिम उपचार जिसमें आहूत देवता के प्रति यह निवेदन होता है कि अब पूजन हो चुका, आप कृपया प्रस्थान करें।
सत्यनारायण की पूजा में विसर्जन के पश्चात् सबने प्रसाद ग्रहण किया।ଅର୍ଥ : ಮೂರ್ತಿ ಮೊದಲಾದವುಗಳನ್ನು ನದಿಯಲ್ಲಿ ಬಿಡುವುದು
ଉଦାହରଣ :
ಪೂಜೆಯ ನಂತರ ಮೂರ್ತಿಯನ್ನು ನಾವು ವಿಸರ್ಜನೆ ಮಾಡಿದೆವು.
ସମକକ୍ଷ : ಕಳುಹಿಸುವುದು, ಬಿಡುವುದು
ଅନ୍ୟ ଭାଷାରେ ଅନୁବାଦ :
The prescribed procedure for conducting religious ceremonies.
ritualଅର୍ଥ : ಚಯಾಪಜಯ ಪ್ರಕ್ರಿಯೆಯಿಂದ ಅನುಪಯೋಗಿ ಪದಾರ್ಥಗಳನ್ನು ಶರೀರದಿಂದ ಹೊರಹಾಕುವ ಕ್ರಿಯೆ
ଉଦାହରଣ :
ಶ್ವಾಸಕೋಶ, ಗುದದ್ವಾರ, ತ್ವಚೆ ಮೊದಲಾದವು ವಿಸರ್ಜನೆಯ ಮುಖ್ಯ ಅಂಗಗಳು.
ଅନ୍ୟ ଭାଷାରେ ଅନୁବାଦ :
चयापचय प्रक्रिया में अनुपयोगी पदार्थों को शरीर के बाहर निकालने की क्रिया।
फेफड़ा, गुर्दा और त्वचा उत्सर्जन के मुख्य अंग हैं।