ଅର୍ଥ : ಏನಾದರೂ ಪ್ರತ್ಯೇಕವಾದ ಅಥವಾ ಭಿನ್ನ ಅನ್ನಿಸುವಂತಹ ಕೆಲಸವನ್ನು ಗುರುತಿಸುವುದು
ଉଦାହରଣ :
ಅವರು ಬಹುಭಾಷಾ ಪದಕೋಶ ಮಾಡುತ್ತಿರುವುದು ವಿಶೇಷವಾದ ಕೆಲಸ.
ଅନ୍ୟ ଭାଷାରେ ଅନୁବାଦ :
विशेष रूप से।
ख़ासकर यह तोहफ़ा आपके लिए बनाया गया है।ଅର୍ଥ : ಸಾಧಾರಣವಾದ ಸ್ಥಿತಿಗಿಂತ ಹೆಚ್ಚಿನ ಮಟ್ಟದ ಅಥವಾ ಎಷ್ಟು ಆಗ ಬೇಕೋ ಅದಕ್ಕಿಂತಲೂ ಅಧಿಕವಾದಂತಹ ಸ್ಥಿತಿ
ଉଦାହରଣ :
ನಾನು ಒಂದು ವಿಶೇಷವಾದ ಕೆಲಸದ ಮೇಲೆ ಇಲ್ಲಿಗೆ ಬಂದಿದ್ದೇನೆ.
ସମକକ୍ଷ : ಮುಖ್ಯ, ಮುಖ್ಯವಾದ, ಮುಖ್ಯವಾದಂತ, ಮುಖ್ಯವಾದಂತಹ, ವಿಶೇಷ, ವಿಶೇಷವಾದಂತ, ವಿಶೇಷವಾದಂತಹ
ଅନ୍ୟ ଭାଷାରେ ଅନୁବାଦ :
Surpassing what is common or usual or expected.
He paid especial attention to her.ଅର୍ଥ : ಯಾವುದಾದರು ವಿಶೇಷ ಮೊದಲಾದವುಕ್ಕೆ ಸಬಂಧವನ್ನು ಹೊಂದಿರುವವ
ଉଦାହରଣ :
ಇದರ ಬಗ್ಗೆ ತಿಳಿವಳಿಕೆಯನ್ನು ನಿಮಗೆ ಯಾವುದಾದರು ವಿಶೇಷವಾದಂತಹ ವ್ಯಕ್ತಿ ಮಾತ್ರ ನೀಡಲು ಸಾಧ್ಯ.
ସମକକ୍ଷ : ವಿಶೇಷತೆಯ, ವಿಶೇಷತೆಯನ್ನು ಹೊಂದಿದ, ವಿಶೇಷತೆಯನ್ನು ಹೊಂದಿದಂತ, ವಿಶೇಷತೆಯನ್ನು ಹೊಂದಿದಂತಹ, ವಿಶೇಷತೆಯನ್ನು ಹೊಂದಿದಂತಹ ವಿಶೇಷತೆಯನ್ನು ಹೊಂದಿದ, ವಿಶೇಷವಾದಂತ, ವಿಶೇಷವಾದಂತಹ
ଅନ୍ୟ ଭାଷାରେ ଅନୁବାଦ :
किसी विशेष विषय आदि से संबंध रखने वाला।
इसकी जानकारी तो आपको कोई वैशेषिक व्यक्ति ही दे सकता है।