ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ವಿಶೇಷಣ ଶବ୍ଦର ଅର୍ଥ ଏବଂ ଉଦାହରଣ ।

ವಿಶೇಷಣ   ನಾಮಪದ

ଅର୍ଥ : ದೋಷಯುಕ್ತ ಪದವು ಯಾವುದೇ ನಾಮಪದದ ವಿಶೇಷತೆಯನ್ನು ಹೇಳುವುದು

ଉଦାହରଣ : ಸುಂದರ ಹುಡುಗಿ ಎಂಬ ವಾಕ್ಯದಲ್ಲಿ ಸುಂದರ ಎಂಬ ಪದವು ಹುಡುಗಿಯ ವಿಶೇಷತೆಯನ್ನು ಹೇಳುವುದು,


ଅନ୍ୟ ଭାଷାରେ ଅନୁବାଦ :

वह विकारी शब्द जो किसी संज्ञावाची शब्द की विशेषता बतलाता है।

सुंदर लड़की में सुंदर शब्द लड़की की विशेषता बतला रहा है, अस्तु सुंदर विशेषण है।
अवच्छेदक, विशेषण

A word that expresses an attribute of something.

adjective

ଅର୍ଥ : ಸಂಯೋಜಕದ ಮೂಲಕ ಕರ್ತೃವಿನ ಅಥವಾ ವಿಷಯಿಯ ಉದ್ದೇಶ್ಯದ ವಿಷಯದಲ್ಲಿ ನಿರೂಪಿತವಾದದ್ದು ಇಲ್ಲವೆ ನಿರಾಕೃತವಾದದ್ದು

ଉଦାହରଣ : ರಾಮ ಒಬ್ಬ ಒಳ್ಳೆಯ ಹುಡುಗ ಎಂಬ ವಾಕ್ಯದಲ್ಲಿ ಒಬ್ಬ ಒಳ್ಳೆಯ ಹುಡುಗ ಎಂಬುವುದು ವಿಶೇಷಣ.


ଅନ୍ୟ ଭାଷାରେ ଅନୁବାଦ :

व्याकरण में उद्देश्य को छोड़कर वाक्य का वह भाग जिसमें उद्देश्य के बारे में कुछ कहा जाता है और इसमें क्रिया भी होती है।

राम एक अच्छा लड़का है में एक अच्छा लड़का है विधेय है।
विधेय

One of the two main constituents of a sentence. The predicate contains the verb and its complements.

predicate, verb phrase

ವಿಶೇಷಣ   ಗುಣವಾಚಕ

ଅର୍ଥ : ಯಾವುದಾದರು ವಿಶೇಷಣದಿಂದ ಕೂಡಿರುವಂತಹ

ଉଦାହରଣ : ಈ ವಾಕ್ಯದಲ್ಲಿ ವಿಶೇಷಣ ಅಥವಾ ವಿಶೇಷಣಯುಕ್ತವಾದ ಪದವನ್ನು ಕಂಡುಹಿಡಿಯಿರಿ.

ସମକକ୍ଷ : ವಿಶೇಷಣಯುಕ್ತ, ವಿಶೇಷಣಯುಕ್ತವಾದ, ವಿಶೇಷಣಯುಕ್ತವಾದಂತ, ವಿಶೇಷಣಯುಕ್ತವಾದಂತಹ


ଅନ୍ୟ ଭାଷାରେ ଅନୁବାଦ :

किसी विशेषण से युक्त (संज्ञा शब्द)।

इस वाक्य में विशेषित संज्ञा-पदों को पहचानिए।
अवच्छिन्न, विशेषणयुक्त, विशेषित