ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ವಿವಾದ ଶବ୍ଦର ଅର୍ଥ ଏବଂ ଉଦାହରଣ ।

ವಿವಾದ   ನಾಮಪದ

ଅର୍ଥ : ಯಾವುದಾದರೂ ವಿಷಯದಲ್ಲಿ, ಎರಡು ಅಥವಾ ಮೂರು ಪಕ್ಷಗಳಿದ್ದು, ಅದರ ಸತ್ಯಾಸತ್ಯತೆಯ ನಿರ್ಣಯ ಸಧ್ಯದಲ್ಲೆ ಆಗುವಂತಿರುವುದು

ଉଦାହରଣ : ರಾಮ ಮತ್ತು ಶ್ಯಾಮರ ನಡುವೆ ನಡೆಯುತ್ತಿರುವ ಭೂವಿವಾದ ಇನ್ನೂ ತೀರ್ಮಾನವಾಗಿಲ್ಲ


ଅନ୍ୟ ଭାଷାରେ ଅନୁବାଦ :

ऐसी बात जिसके विषय में दो या अधिक विरोधी पक्ष हों और जिसकी सत्यता का निर्णय होने को हो।

राम और श्याम के बीच चल रहे भूमि के विवाद का अभी तक कोई फैसला नहीं हुआ है।
विवाद

A disagreement or argument about something important.

He had a dispute with his wife.
There were irreconcilable differences.
The familiar conflict between Republicans and Democrats.
conflict, difference, difference of opinion, dispute

ವಿವಾದ   ಗುಣವಾಚಕ

ଅର୍ଥ : ಯಾರೋ ಒಬ್ಬರು ಜಗಳ ಅಥವಾ ತಕರಾರು ಮಾಡುವ ವ್ಯಕ್ತಿ

ଉଦାହରଣ : ಜಗಳ ವಾಡುವ ವ್ಯಕ್ತಿಯಿಂದ ದೂರ ಉಳಿಯುವುದು ಒಳಿತು.

ସମକକ୍ଷ : ಕಾಳಗ, ಕಾಳಗದಂತ, ಕಾಳಗದಂತಹ, ಕಿತ್ತಾಡು, ಕಿತ್ತಾಡುವ, ಕಿತ್ತಾಡುವಂತ, ಕಿತ್ತಾಡುವಂತಹ, ಜಗಳ, ಜಗಳಂತ, ಜಗಳಂತಹ, ತಕರಾರು, ತಕರಾರುಗಳಂತ, ತಕರಾರುಗಳಂತಹ, ವಿವಾದಂತ, ವಿವಾದಂತಹ


ଅନ୍ୟ ଭାଷାରେ ଅନୁବାଦ :

Given to or characterized by argument.

An argumentative discourse.
Argumentative to the point of being cantankerous.
An intelligent but argumentative child.
argumentative