ଅର୍ଥ : ಯಾವುದನ್ನೇ ಆಗಲಿ ಹೇಳಲು, ವಿವರಿಸಲು ಸಾಧ್ಯವಾಗದೇ ಇರುವುದು
ଉଦାହରଣ :
ನಾನು ಹಿಮಾಲಯಕ್ಕೆ ಹೋದಾಗ ಅನಿರ್ವಚನೀಯ ಅನುಭವವಾಯಿತು.
ସମକକ୍ଷ : ಅನಿರ್ವಚನೀಯ, ಅನಿರ್ವಚನೀಯವಾದ, ಅನಿರ್ವಚನೀಯವಾದಂತ, ಅನಿರ್ವಚನೀಯವಾದಂತಹ, ವಿವರಿಸಲಾಗದ, ವಿವರಿಸಲಾಗದಂತ
ଅନ୍ୟ ଭାଷାରେ ଅନୁବାଦ :
Defying expression or description.
Indefinable yearnings.