ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ವಿಜ್ಞಾಪನೆ ଶବ୍ଦର ଅର୍ଥ ଏବଂ ଉଦାହରଣ ।

ವಿಜ್ಞಾಪನೆ   ನಾಮಪದ

ଅର୍ଥ : ಯಾವುದಾದರೂ ವಿಷಯ, ಮತ ಇತ್ಯಾದಿಗಳನ್ನು ಹಲವಾರು ಜನರ ಮುಂದಿಡುವುದು

ଉଦାହରଣ : ಕಂಪನಿಗಳು ತಮ್ಮ ವಸ್ತುಗಳನ್ನು ಮಾಧ್ಯಮದ ಮೂಲಕ ಪ್ರಚಾರ ಮಾಡುತ್ತಾರೆ.

ସମକକ୍ଷ : ಪ್ರಚಾರ


ଅନ୍ୟ ଭାଷାରେ ଅନୁବାଦ :

किसी विषय, मत या बात को बहुत से लोगों के सामने रखने की क्रिया।

कम्पनियाँ टीवी आदि के माध्यम से अपने उत्पादों का प्रचार करती हैं।
इश्तहार, इश्तिहार, प्रचार, प्रवर्तन, विज्ञापन

A public promotion of some product or service.

ad, advert, advertisement, advertising, advertizement, advertizing

ଅର୍ଥ : ವಿನಯಪೂರ್ವಕವಾಗಿ ಏನನ್ನಾದರೂ ಬೇಡಿಕೊಳ್ಳುವುದು

ଉଦାହରଣ : ನಮ್ಮ ಊರಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸಿ ಎಂದು ಊರಿನ ಜನರು ಶಾಸಕರಿಗೆ ವಿಜ್ಞಾಪನೆ ಸಲ್ಲಿಸಿದರು.

ସମକକ୍ଷ : ಭಿನ್ನಹ, ಮನವಿ


ଅନ୍ୟ ଭାଷାରେ ଅନୁବାଦ :

बिक्री आदि के माल या किसी बात की वह सूचना जो सब लोगों को, विशेषतः सामयिक पत्रों, रेडियो, दूरदर्शन आदि के द्वारा दी जाती है।

आज का समाचार-पत्र विज्ञापनों से भरा पड़ा है।
इश्तहार, इश्तिहार, विज्ञप्ति, विज्ञापन

A public promotion of some product or service.

ad, advert, advertisement, advertising, advertizement, advertizing

ଅର୍ଥ : ಆ ಮಾತು ಮುಂತಾದವು ಯಾರನ್ನಾದರೂ ಯಾವುದಾದರು ವಿಷಯದ ಜ್ಞಾನ ಅಥವಾ ಪರಿಚಯವನ್ನು ಮಾಡುವುದಕ್ಕೋಸ್ಕರ ಮಾತನಾಡಲಾಗುತ್ತದೆ

ଉଦାହରଣ : ಹವಾಮಾನ ವಿಭಾಗವು ತುಂಬಾ ಮಳೆಯಾಗುವಂತಹ ಸೂಚನೆಯನ್ನು ನೀಡಿದೆನಾನು ರಾಮನಿಗೆ ಸೂಚನೆಯನ್ನು ನೀಡಿದ್ದೆನೆ ಅವನು ಬರುತ್ತಾ ಇರಬಹುದು.

ସମକକ୍ଷ : ಗುರ್ತು, ಜ್ಞಾನ, ತಿಳಿವಳಿಕೆ, ಪರಿಚಯ, ಪೂರ್ವ ಸೂಚನೆ, ವಿನಂತಿ, ಸುದ್ಧಿ, ಸೂಚನೆ


ଅନ୍ୟ ଭାଷାରେ ଅନୁବାଦ :

वह बात आदि जो किसी को किसी विषय का ज्ञान या परिचय कराने के लिए कही जाए।

मौसम विभाग ने भारी बारिश होने की सूचना दी है।
मैंने राम को सूचना दे दी है वह आता ही होगा।
आगाही, आलोक पत्र, आलोक-पत्र, इत्तला, इत्तिला, खबर, ख़बर, जानकारी, ज्ञापन, नोटिस, सूचना

A message received and understood.

info, information